ಮಾನವೀಯ ಸಂವೇದನೆಯ ಪತ್ರಕರ್ತ ವೆಂಕಟೇಶ: ನಾರಾಯಣಾಚಾರ್ಯಪ್ರಾಮಾಣಿಕತೆ ಹಾಗೂ ವೃತ್ತಿಬದ್ಧತೆಯಿಂದ ಪತ್ರಿಕಾ ರಂಗದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ ಮಾನು ಅವರು ಸರಳ, ಸಜ್ಜನಿಕೆಯ, ಪ್ರೀತಿಯ, ಅಂತಃಕರಣದ ಮಾನವೀಯ ಸಂವೇದನೆಯ ಪತ್ರಕರ್ತರಾಗಿದ್ದರು ಎಂದು ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಹೇಳಿದರು.