ಬಸ್ನಲ್ಲಿ ಹೆರಿಗೆ: ಹೆಣ್ಣು ಮಗು ಜನನಕೆಎಸ್ಆರ್ಟಿಸಿ ಚಲಿಸುವ ಬಸ್ವೊಂದರಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್ ಚಾಲಕ, ನಿರ್ವಾಹಕ, ಬಸ್ನಲ್ಲಿದ್ದ ಮಹಿಳೆಯರು ಮಾನವೀಯತೆ ಮೆರೆದಿದ್ದು, ಬಸ್ನಲ್ಲೇ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಹಿಳೆಗೆ ಹೆಣ್ಣು ಮಗು ಜನಿಸಿದೆ.