ಬೆಂಗಳೂರು ಭಾರಿ ದುಬಾರಿ... ಶೇಕಡ 40ರಷ್ಟು ಹೆಚ್ಚಿನ ಸಂಬಳಕ್ಕಾಗಿ ಪುಣೆ ಬಿಟ್ಟು ಬರಬಾರದಿತ್ತು : ಟೆಕಿ!ಕಾರ್ಪೋರೆಟ್ ಉದ್ಯೋಗಿಯೊಬ್ಬರು ಶೇಕಡ 40ರಷ್ಟು ಹೆಚ್ಚಿನ ಸಂಬಳಕ್ಕಾಗಿ ಪುಣೆಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು, ಕೇವಲ ಒಂದೇ ವರ್ಷದಲ್ಲಿ ಬೆಂಗಳೂರಿನ ಜೀವನದಿಂದ ಬೇಸತ್ತಿದ್ದಾರಂತೆ. ಅವರ ಕಥೆಯನ್ನು ಸ್ನೇಹಿತರೊಬ್ಬರು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.