ಮಂಡ್ಯದಿಂದ ನೀವೇ ಸ್ಪರ್ಧೆ ಮಾಡಿ: ಕುಮಾರಸ್ವಾಮಿಗೆ ಅಮಿತ್ ಶಾ ಸಲಹೆನಿಖಿಲ್ ಸ್ಪರ್ಧೆ ಬೇಡ, ಚಿಕ್ಕಬಳ್ಳಾಪುರ ಬೇಕಾದರೂ ಪರಿಗಣಿಸಿ ಎಂದು ಗೃಹ ಸಚಿವ ಸಲಹೆ ನೀಡಿದ್ದು, ಚಿಕ್ಕಬಳ್ಳಾಪುರ ಬೇಡ, ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ದೇವೇಗೌಡರ ಕೇಳಿ ಹೇಳುವೆ ಎಂಬುದಾಗಿ ಎಚ್ಡಿಕೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.