ಚೀನಾ, ರಷ್ಯಾ ಜೊತೆ ಭಾರತದ ಮೈತ್ರಿ ನಾಚಿಕೆಗೇಡು: ಟ್ರಂಪ್ ಆಪ್ತರಷ್ಯಾ ತೈಲ ಖರೀದಿಯಿಂದ ಭಾರತದ ಬ್ರಾಹ್ಮಣರು ಭಾರೀ ಸಂಪತ್ತು ಗಳಿಸುತ್ತಿದ್ದಾರೆ ಎಂದು ಸೋಮವಾರವಷ್ಟೇ ಭಾರತೀಯರ ವಿರುದ್ಧ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್ ನವರೋ, ಚೀನಾ ಮತ್ತು ರಷ್ಯಾ ಜೊತೆಗಿನ ಭಾರತದ ಮೈತ್ರಿ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.