ಕಾಂತರಾಜು ಜಾತಿಗಣತಿ ಮಾಡಿಲ್ಲ: ಸುರೇಶ್ಕಾಂತರಾಜು ಆಯೋಗವು ಹಲವು ಮಾನದಂಡಗಳನ್ನಿಟ್ಟುಕೊಂಡು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿದೆಯೇ ಹೊರತು, ಯಾವುದೇ ರೀತಿಯ ಜಾತಿಗಣತಿ ಮಾಡಿಲ್ಲ. ಹೀಗಾಗಿ ಕಾಂತರಾಜು ವರದಿಯಲ್ಲಿರುವ ಗೊಂದಲಗಳನ್ನು ಸರ್ಕಾರ ನಿವಾರಿಸುವ ಕೆಲಸ ಮೊದಲು ಮಾಡಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕೋರಿದರು.