ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಯಾವನಿಗೂ ನಾನು ತಲೆಬಾಗಲ್ಲ: ನಾರಾಯಣಗೌಡ
ಕನ್ನಡಕ್ಕಾಗಿ ಹೋರಾಟ ನಡೆಸಿದ ಕಾರಣಕ್ಕೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಲಾಗಿದೆ. ಇದಕ್ಕೆ ಕರವೇ ಕಾರ್ಯಕರ್ತರು ಹೆದರುವುದಿಲ್ಲ. ನನ್ನನ್ನು ನೂರು ಬಾರೀ ಜೈಲಿಗೆ ನೂಕಿದರೂ ಯಾರಿಗೂ ತಲೆ ಬಾಗುವುದಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಖಚಿತವಾಗಿ ಹೇಳಿದರು.
ವೈಕುಂಠ ಏಕಾದಶಿಗೆತಿರುಪತಿ ಹುಂಡಿಯಲ್ಲಿಕೇವಲ ₹2.5 ಕೋಟಿ ಕಾಣಿಕೆ
ವೆಂಕಟೇಶ್ವರ ದೇಗುಲಕ್ಕೆ ಆಗಮಿಸಿದವರ ಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಾರಫಲ: ಡಿ.24 ರಿಂದ 30ರ ತನಕ ವರ್ಷದ ಕಡೆಯಲ್ಲಿ ಯಾರ ರಾಶಿ ಫಲ ಹೇಗಿವೆ ?
ಈ ವಾರದ ಹನ್ನೆರಡು ರಾಶಿಗಳ ಫಲಾಫಲಗಳು.
ಈ ವರ್ಷ 50 ಸಾವಿರ ಕೇಸ್ ಇತ್ಯರ್ಥಪಡಿಸಿ ಸುಪ್ರೀಂ ಕೋರ್ಟ್ ದಾಖಲೆ
ತಂತ್ರಜ್ಞಾನ ಬಳಕೆಯನ್ನು ಹೆಚ್ಚಳ ಮಾಡಿದ್ದರ ಫಲವಾಗಿ ಸುಪ್ರೀಂ ಕೋರ್ಟ್ 2023ರಲ್ಲಿ 52,191 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಬರೆದಿದೆ.
ಶತಮಾನದ ರೈಲ್ವೆ ನಿಲ್ದಾಣಗಳಿಗೆ ಪುನಃ ಜೀವಕಳೆ
*ಪಾರಂಪರಿಕ ವಾಸ್ತುಶೈಲಿಗೆ ಧಕ್ಕೆ ಬಾರದಂತೆ ನವೀಕರಣ ಜೀರ್ಣಾವಸ್ಥೆಗೆ ತಲುಪಿದ್ದ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ನಿಲ್ದಾಣ ಜೀರ್ಣೋದ್ಧಾರ, ನಂದಿ ಹಾಲ್ಟ್ ಕೆಲಸ ಪ್ರಗತಿಯಲ್ಲಿದೆ.
ಕೊಚ್ಚಿಯಲ್ಲಿ ಸಮುದಾಯಕ್ಕೆ ಹರಡಿದ ಕೋವಿಡ್ ಸೋಂಕು
ಕೊಚ್ಚಿಯಲ್ಲಿ ಜ್ವರವಿರುವ ಶೇ.30ರಷ್ಟು ಜನರಿಗೆ ಕೋವಿಡ್ ಇರುವುದು ಸಮುದಾಯಕ್ಕೆ ಹರಡಿದ್ದರ ಲಕ್ಷಣ ಎಂದು ಟಾಸ್ಕ್ಫೋರ್ಸ್ ತಿಳಿಸಿದೆ.
ಮೈಸೂರು ಹನುಮ ಹಬ್ಬದ ಪ್ರಚಾರ ರಥ ಉದ್ಘಾಟನೆ
ಮೈಸೂರು ಹನುಮ ಹಬ್ಬದ ಪ್ರಚಾರ ರಥ ಉದ್ಘಾಟನೆ, ನಗರದಲ್ಲಿ ಡಿ.30 ರಂದು ನಡೆಯಲಿರುವ ಮೈಸೂರು ಹನುಮ ಹಬ್ಬ ಕಾರ್ಯಕ್ರಮದ ಪ್ರಚಾರ ರಥವನ್ನು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಮಾಜ ಸೇವಕ ಡಿ.ಟಿ. ಪ್ರಕಾಶ್ ಉದ್ಘಾಟಿಸಿದರು.
ಅಕ್ರಮ ಸಂಬಂಧ ಬಯಲು- ವಿವಾಹಿತ ಮಹಿಳೆ, ಪ್ರಿಯಕರ ಆತ್ಮಹತ್ಯೆ
ಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ವಾಟ್ಸ್ಆ್ಯಪ್ ಮೂಲಕ ಬಯಲಾಗುತ್ತಿದ್ದಂತೆ ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಕೂಡ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಬೆಳಕಿಗೆ ಬಂದಿದೆ.
ಪ್ರತಾಪ್ ಸಿಂಹ ವಿರುದ್ಧ ಟೀಕೆ ಸರಿಯಲ್ಲ
ಪ್ರತಾಪ್ ಸಿಂಹ ವಿರುದ್ಧ ಟೀಕೆ ಸರಿಯಲ್ಲಮಾಜಿ ಮೇಯರ್ ಶಿವಕುಮಾರ್ಸಂಸತ್ ಭವನಕ್ಕೆ ನುಗ್ಗಿ ಹೊಗೆಬಾಂಬ್ ಸಿಡಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಟೀಕೆ ಸರಿಯಲ್ಲ ಎಂದು ಮಾಜಿ ಮೇಯರ್ ಶಿವಕುಮಾರ್ ಹೇಳಿದ್ದಾರೆ.ಮೈಸೂರು
ಜಿಮ್ ಟ್ರೈನರ್ ನೇಣು ಬಿಗಿದುಕೊಂಡು ಆತ್ಮಹತ್ಯೆ
ಜಿಮ್ ಟ್ರೈನರ್ ನೇಣು ಬಿಗಿದುಕೊಂಡು ಆತ್ಮಹತ್ಯೆನಂಜನಗೂಡು ಜೀವನದಲ್ಲಿ ಜಿಗುಪ್ಸೆಗೊಂಡು ಜಿಮ್ ಟ್ರೈನರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸಿದ್ದೇಗೌಡ ಲೇಔಟ್ ನಲ್ಲಿ ನಡೆದಿದೆ.
< previous
1
...
101
102
103
104
105
106
107
108
109
...
125
next >
Top Stories
ನವೆಂಬರ್ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಕೆಜಿಎಫ್ ಚಾಚಾ ಖ್ಯಾತಿಯ ನಟ ಹರೀಶ್ ರಾಯ್ ಇನ್ನಿಲ್ಲ
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ