ಉಳಿತಾಯ ಮಾಡಿ, ಮುಂದೊಂದು ದಿನ ಉಳಿತಾಯ ಕೈ ಹಿಡಿಯತ್ತೆ ಅಂತ ಹಿರಿಯರು ಹೇಳುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ತಾರುಣ್ಯದಲ್ಲಿ ಅಂಥಾ ಕಿವಿಮಾತು ಇಷ್ಟವಾಗುವುದಿಲ್ಲ. ವಯಸ್ಸಾಗುತ್ತಾ, ಜವಾಬ್ದಾರಿಗಳು ಹೆಗಲ ಮೇಲೇರುತ್ತಾ ಹೋದ ಹಾಗೆ ಅಯ್ಯೋ, ಹಿರಿಯರ ಮಾತು ಕೇಳಬೇಕು ಅನ್ನಿಸುತ್ತದೆ.
‘ನಾನು ಕುಟ್ತಾಲೇ ಇರ್ತೀನಿ. ಈಗಲೂ ಕುಟ್ತೀನಿ ನೋಡಿ, ಕುಟ್ತಾಲೇ ಇರೋದು ಅಭ್ಯಾಸ ಅಷ್ಟೇ....’
ಹೀಗೆಂದು ತಮ್ಮ ಮುಂದಿದ್ದ ಮೇಜನ್ನು ಮೂರು ಬಾರಿ ಜೋರಾಗಿ ಕುಟ್ಟಿದವರು ನಮ್ಮ ಖಡಕ್ ಮುಖ್ಯಮಂತ್ರಿ ಸಿದ್ದರಾಮಯ್ಯ.
9 ಪಕ್ಷಗಳು 4200 ಅಭ್ಯರ್ಥಿಗಳು 90 ಬಂಡಾಯ ಸ್ಪರ್ಧಿಗಳು ಪರಸ್ಪರ ,ತ ವರ್ವಾಣೆ ಯಾರ ಮತ ಯಾರಿಗೆ . ಆಳಕ್ಕೆ ಹೋದಷ್ಟು ತಲೆ ಹೋಗುತ್ತದೆ. ಹಿಂದಿನ ಲೋಕಸಭಾ ಚುನಾವಣಾ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಮಹಾವಿಕಾಸ ಅಘಾಡಿ ತುಂಬಾ ಸುಲಭವಾಗಿ ಮಹಾರಾಷ್ಟ್ರ ಗೆದ್ದುಕೊಳ್ಳಬೇಕು
ಐಎಫ್ಎಫ್ಐ ಚಲನಚಿತ್ರೋತ್ಸವ ಭಾರತೀಯ ಸಿನಿಮೀಯ ಪರಂಪರೆ ಕಲೆ, ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಉತ್ಸವವಾಗಿದೆ. ಪ್ರಮುಖವಾಗಿ ಯುವ ನಿರ್ದೇಶಕರನ್ನು ಗುರುತಿಸುವುದು, ಹೊಸ ಚಿತ್ರಗಳನ್ನು ಉತ್ತೇಜಿಸುವುದು ಮತ್ತು ಭಾರತೀಯ ಅಪ್ರತಿಮ ಚಿತ್ರತಾರೆಗಳಿಗೆ ಗೌರವ ಸಲ್ಲಿಸುವ ವೇದಿಕೆಯಾಗಿದೆ.
ಅಲ್ರೀ.. ಉಡುಪಿ ಹೋಟೆಲ್ನಲ್ಲಿ ಕಲಂದರಸಾಬರ ಬಿರಿಯಾನಿ ಸಿಗುತ್ತೇನ್ರೀ..? ಕಲಂದರಸಾಬರ ಹೋಟೆಲ್ಗೆ ಹೋಗಿ ಮಸಾಲೆ ದೋಸೆ ಕೇಳಿದರೆ ಸಿಗುತ್ತಾ?
ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ವಿರೋಧಾಭಾಸವೇ ಸರಿ. ಇಂದು ಪ್ರತಿಯೊಂದರಲ್ಲಿ ನಾವು ಜಾತೀಯತೆ ಕಾಣುತ್ತಿದ್ದೇವೆ. ಅದರಿಂದ ಹೊರಬರಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆಂದಿಗಿಂತ ಇಂದು ಕನಕದಾಸರ ಸಂದೇಶ ಹೆಚ್ಚು ಪ್ರಸ್ತುತವಾಗಿದೆ.
ಹರಿದಾಸರ ಕೃತಿಗಳಲ್ಲಿ ಉಲ್ಲೇಖಿಸಿರುವ ಭೌತಿಕ ವಸ್ತುಗಳ ಅಧ್ಯಯನ ಮಾಡಿ ಹರಿದಾಸ ಸಾಹಿತ್ಯದ ಇನ್ನಷ್ಟು ಕೃತಿ ರಚಿಸುವ ಅಗತ್ಯವಿದ್ದು, ವಿದ್ವಾಂಸರ ಪಡೆ, ವಿಶ್ವವಿದ್ಯಾಲಯಗಳ ನೆರವು ಪಡೆಯಬೇಕು ಎಂದು ಬಾಳಗಾರು ಮಠ ಪೀಠಾಧೀಶ ಅಕ್ಷೋಭ್ಯರಾಮಪ್ರಿಯತೀರ್ಥ ಸ್ವಾಮೀಜಿ ಹೇಳಿದರು.