ಜಿಕೆವಿಕೆಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಕೃಷಿ ಮೇಳ’ಕ್ಕೆ ವಿದ್ಯುಕ್ತ ತೆರೆ : ಆರು ಕೋಟಿಗೂ ಮಿಕ್ಕು ವಹಿವಾಟುಲಕ್ಷಾಂತರ ಜನರ ಭೇಟಿ, ಆರು ಕೋಟಿ ರುಪಾಯಿಗೂ ಮಿಕ್ಕು ವಹಿವಾಟು, ಕೃಷಿಗೆ ಸಂಬಂಧಪಟ್ಟ ಹೊಸ ತಳಿಗಳ ಬಿಡುಗಡೆಯೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಕೃಷಿ ಮೇಳ’ಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.