ಡಾ. ಅರಕಲಗೂಡು ನೀಲಕಂಠಮೂರ್ತಿ ಅವರ ‘ಸಮಯದ ನೀರು ಮತ್ತೆ ಹರಿವ ಹೊತ್ತು’ ಚಿಂತನೆಗೆ ದೂಡುವ ಕವನಗಳುಡಾ. ಅರಕಲಗೂಡು ನೀಲಕಂಠಮೂರ್ತಿ ಅವರ ‘ಸಮಯದ ನೀರು ಮತ್ತೆ ಹರಿಯುವ ಹೊತ್ತು’- ಕವನ ಸಂಕಲನ, ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು’- ವೈದ್ಯಕೀಯ ಲೇಖನಗಳು, ‘ಮುಖದಿಂದೆದ್ದು ಎತ್ತಲೋ ನಡೆದ ಕಣ್ಣು’- ಕವನ ಸಂಕಲನವನ್ನು ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಬಿಡುಗಡೆ ಮಾಡುವರು.