ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ : ಡಿ.1ಕ್ಕೆ ತೆರಿಗೆ ಕಟ್ಟದ ಆಸ್ತಿ ಹರಾಜ್ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ‘ಒನ್ ಟೈಮ್ ಸೆಟಲ್ಮೆಂಟ್’ (ಒಟಿಎಸ್) ಯೋಜನೆಯಡಿ ಬಡ್ಡಿ, ದಂಡ ಮನ್ನಾ ಮಾಡಿದರೂ ಬಾಕಿ ಪಾವತಿ ಮುಂದಾಗದ 2.32 ಲಕ್ಷ ಆಸ್ತಿಗಳನ್ನು ಡಿಸೆಂಬರ್ನಿಂದ ನಿಯಮಾನುಸಾರ ಕ್ರಮ ಕೈಗೊಂಡು ಹರಾಜು ಹಾಕಲು ಬಿಬಿಎಂಪಿ ತೀರ್ಮಾನಿಸಿದೆ.