ಎಸ್. ರಾಮಪ್ರಸಾದ್ ಅವರು ಮುಂಬಿಂಬಯಾನ, ಗುಳಿಗೆಗಳು-2, ಆಕಾಶದ ಶ್ರೀಮಂತಿಕೆ - ಮೂರು ಕೃತಿಗಳನ್ನು ಪ್ರಕಟಹೇಳಬೇಕೆಂದಿರುವ ವಿಷಯವನ್ನು ಸಂಕ್ಷಿಪ್ತವಾಗಿ, ಪ್ರಾಸಬದ್ಧವಾಗಿ, ಆದರೆ ಮುಕ್ತಕಗಳ ಕಟ್ಟುನಿಟ್ಟಿನ ಆವರಣವಿಲ್ಲದೆ ಮುಕ್ತ ಛಂದಸ್ಸುಗಳು ಎಂದು ಕರೆಯಬಹುದಾದ ರೀತಿಯಲ್ಲಿ ಕಟ್ಟಿಕೊಟ್ಟಿರುವ ಗುಳಿಗೆಗಳ ವಸ್ತು ವೈವಿಧ್ಯತೆಗಳು ಬೆರಗುಗೊಳಿಸುವಂತಿವೆ ಎಂದಿದ್ದಾರೆ ಮುನ್ನುಡಿ ಬರೆದಿರುವ ಲೇಖಕಿ ಪದ್ಮಾ ಆನಂದ್.