34 ಗುರು ವರ್ಯರನ್ನು ಸ್ಮರಿಸುತ್ತಾ ಪ್ರಾಧ್ಯಾಪಕ ಡಾ.ಪಿ.ವಿ.ನಾಗರಾಜ ಅವರಿಂದ ‘ಗುರುವೇ, ನಿಮಗೆ ಶರಣು’ ಎಂಬ ಕೃತಿ ರಚನೆಪ್ರತಿ ಪುಟ, ಪುಟದಲ್ಲೂ ಕೃತಜ್ಞತಾ ಭಾವ ಎದ್ದು ಕಾಣುತ್ತದೆ. ಈ 34 ಮಂದಿಯಲ್ಲಿ ಭಾಷೆ, ಸಾಹಿತ್ಯ ವಿಮರ್ಶೆ, ತಂತ್ರಜ್ಞಾನ ಕಲಿಸಿದವರು, ಬೌದ್ಧಿಕ ಪ್ರಜ್ಞೆ ವಿಸ್ತರಿಸಿದವರು, ತನ್ನ ಅಂತರಂಗ ತೆರೆಸಿದವರು, ತಾಯ್ತನದ ಪ್ರೀತಿ ತೋರಿಸಿದವರು.. ಹೀಗೆ ನಾನಾ ವರ್ಗದವರು ಇದ್ದಾರೆ.