ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಈ ವರ್ಷ 50 ಸಾವಿರ ಕೇಸ್ ಇತ್ಯರ್ಥಪಡಿಸಿ ಸುಪ್ರೀಂ ಕೋರ್ಟ್ ದಾಖಲೆ
ತಂತ್ರಜ್ಞಾನ ಬಳಕೆಯನ್ನು ಹೆಚ್ಚಳ ಮಾಡಿದ್ದರ ಫಲವಾಗಿ ಸುಪ್ರೀಂ ಕೋರ್ಟ್ 2023ರಲ್ಲಿ 52,191 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಬರೆದಿದೆ.
ಶತಮಾನದ ರೈಲ್ವೆ ನಿಲ್ದಾಣಗಳಿಗೆ ಪುನಃ ಜೀವಕಳೆ
*ಪಾರಂಪರಿಕ ವಾಸ್ತುಶೈಲಿಗೆ ಧಕ್ಕೆ ಬಾರದಂತೆ ನವೀಕರಣ ಜೀರ್ಣಾವಸ್ಥೆಗೆ ತಲುಪಿದ್ದ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ನಿಲ್ದಾಣ ಜೀರ್ಣೋದ್ಧಾರ, ನಂದಿ ಹಾಲ್ಟ್ ಕೆಲಸ ಪ್ರಗತಿಯಲ್ಲಿದೆ.
ಕೊಚ್ಚಿಯಲ್ಲಿ ಸಮುದಾಯಕ್ಕೆ ಹರಡಿದ ಕೋವಿಡ್ ಸೋಂಕು
ಕೊಚ್ಚಿಯಲ್ಲಿ ಜ್ವರವಿರುವ ಶೇ.30ರಷ್ಟು ಜನರಿಗೆ ಕೋವಿಡ್ ಇರುವುದು ಸಮುದಾಯಕ್ಕೆ ಹರಡಿದ್ದರ ಲಕ್ಷಣ ಎಂದು ಟಾಸ್ಕ್ಫೋರ್ಸ್ ತಿಳಿಸಿದೆ.
ಮೈಸೂರು ಹನುಮ ಹಬ್ಬದ ಪ್ರಚಾರ ರಥ ಉದ್ಘಾಟನೆ
ಮೈಸೂರು ಹನುಮ ಹಬ್ಬದ ಪ್ರಚಾರ ರಥ ಉದ್ಘಾಟನೆ, ನಗರದಲ್ಲಿ ಡಿ.30 ರಂದು ನಡೆಯಲಿರುವ ಮೈಸೂರು ಹನುಮ ಹಬ್ಬ ಕಾರ್ಯಕ್ರಮದ ಪ್ರಚಾರ ರಥವನ್ನು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಮಾಜ ಸೇವಕ ಡಿ.ಟಿ. ಪ್ರಕಾಶ್ ಉದ್ಘಾಟಿಸಿದರು.
ಅಕ್ರಮ ಸಂಬಂಧ ಬಯಲು- ವಿವಾಹಿತ ಮಹಿಳೆ, ಪ್ರಿಯಕರ ಆತ್ಮಹತ್ಯೆ
ಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ವಾಟ್ಸ್ಆ್ಯಪ್ ಮೂಲಕ ಬಯಲಾಗುತ್ತಿದ್ದಂತೆ ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಕೂಡ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಬೆಳಕಿಗೆ ಬಂದಿದೆ.
ಪ್ರತಾಪ್ ಸಿಂಹ ವಿರುದ್ಧ ಟೀಕೆ ಸರಿಯಲ್ಲ
ಪ್ರತಾಪ್ ಸಿಂಹ ವಿರುದ್ಧ ಟೀಕೆ ಸರಿಯಲ್ಲಮಾಜಿ ಮೇಯರ್ ಶಿವಕುಮಾರ್ಸಂಸತ್ ಭವನಕ್ಕೆ ನುಗ್ಗಿ ಹೊಗೆಬಾಂಬ್ ಸಿಡಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಟೀಕೆ ಸರಿಯಲ್ಲ ಎಂದು ಮಾಜಿ ಮೇಯರ್ ಶಿವಕುಮಾರ್ ಹೇಳಿದ್ದಾರೆ.ಮೈಸೂರು
ಜಿಮ್ ಟ್ರೈನರ್ ನೇಣು ಬಿಗಿದುಕೊಂಡು ಆತ್ಮಹತ್ಯೆ
ಜಿಮ್ ಟ್ರೈನರ್ ನೇಣು ಬಿಗಿದುಕೊಂಡು ಆತ್ಮಹತ್ಯೆನಂಜನಗೂಡು ಜೀವನದಲ್ಲಿ ಜಿಗುಪ್ಸೆಗೊಂಡು ಜಿಮ್ ಟ್ರೈನರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸಿದ್ದೇಗೌಡ ಲೇಔಟ್ ನಲ್ಲಿ ನಡೆದಿದೆ.
ಬಸ್ಗಳಲ್ಲಿ ಸ್ಥಳದ ಮಾಹಿತಿ ನೀಡಲುಆಡಿಯೋ ಪ್ರಕಟಣೆಗೆ ಜೂ.30 ಗಡುವು
ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಆಡಿಯೋ ಪ್ರಕಟಣೆ ಜಾರಿಗೆ ಜು.30ರ ಗುಡುವು
ಸರ್ಎಂವಿ ಜ್ಞಾನ ಮಾರಿಕೊಳ್ಳಲು ಇಷ್ಟಪಡಲಿಲ್ಲ
ಸರ್ಎಂವಿ ಜ್ಞಾನ ಮಾರಿಕೊಳ್ಳಲು ಇಷ್ಟಪಡಲಿಲ್ಲ ಮೈಸೂರುಯಾವ ಪ್ರತಿಫಲಾಪೇಕ್ಷೆಯನ್ನೂ ಮಾಡದ ಸರ್.ಎಂ. ವಿಶ್ವೇಶ್ವರಯ್ಯ ಅವರು, ತಮ್ಮ ಜ್ಞಾನವನ್ನು ಮಾರಿಕೊಳ್ಳಲು ಇಷ್ಟಪಡಲಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.ನಗರದ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಬುಧವಾರ ಆಯೋಜಿಸಿದ್ದ ಡಾ.ಡಿ.ಎಸ್. ಜಯಪ್ಪಗೌಡ ಅವರ ಆಂಗ್ಲ ಭಾಷೆಯ ಭಾರತ ರತ್ನ ಸರ್.ಎಂ.ವಿ ಪುಸ್ತಕದ ಕನ್ನಡ ಅನುವಾದ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾ.ರಾ. ಮಹೇಶ್ ಸೋದರ ರಾಜೀನಾಮೆ
ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾ.ರಾ. ಮಹೇಶ್ ಸೋದರ ರಾಜೀನಾಮೆ- ಜಿಲ್ಲಾಧ್ಯಕ್ಷರಿಗೆ ಪತ್ರ ಕಳುಹಿಸಿರುವ ಜಿಪಂ ಮಾಜಿ ಸದಸ್ಯ ಸಾ.ರಾ. ನಂದೀಶ್,ಭೇರ್ಯ
< previous
1
...
63
64
65
66
67
68
69
70
71
...
87
next >
Top Stories
ಯುದ್ಧ ಮಾಡಿದ್ರೆ ಸಾಯೋದು ನಮ್ಮ ಸೈನಿಕರೇ : ನಟಿ ರಮ್ಯಾ
ರಾಜ್ಯದ 4 ಜಿಲ್ಲೆಗಳಿಗೆ ಇಂದು ಎಲ್ಲೋ ಅಲರ್ಟ್ - 24 ಗಂಟೆಯಲ್ಲಿ ಭಾರೀ ಮಳೆ
ಗಡಿಯಲ್ಲಿ ಹೈಟೆನ್ಷನ್ : ಯುದ್ಧೋನ್ಮಾದ ತೀವ್ರ - ಭಾರತದ ನೌಕಾಪಡೆ ಸಮರಾಭ್ಯಾಸ
12000 ಮಂದಿ ಪೌರಕಾರ್ಮಿಕರ ನೌಕರಿ ಕಾಯಂ
ಪಾಕ್ಗೆ ಕೋಲಾರ ಟೊಮೆಟೋ ರೈತರ ಶಾಕ್ !