ಹತ್ತಾರು ಏರ್ ಪೋರ್ಟ್ಗಳು, ನೂರಾರು ಹೊಸಾ ಬ್ರಿಡ್ಜ್ಗಳು, ಟನಲ್ಗಳು, ಬಿಸಿನೆಸ್ಗಳು ಒಂದೆ, ಎರಡೆ? ಇಷ್ಟಾದರೂ ಮೋದಿ ಹಸಿವು ತಣಿದಿಲ್ಲ, ಮೂರನೆ ಟರ್ಮಿಗೆ ಭಾರತ ಸಾವಿರಾರು ವರ್ಷ ನೆನಪಲ್ಲಿರಿಸಿಕೊಳ್ಳುವಂಥದ್ದನ್ನು ಮಾಡುವ ಹುಮ್ಮಸ್ಸು.
ಕವಿಯು ತಮ್ಮ ಸಂಕಲನಕ್ಕೆ ನೀಡಿರುವ ಉಪ ಶೀರ್ಷಿಕೆಯೇ ಇಲ್ಲಿರುವ ಕವಿತೆಗಳು ಯಾವ ಸ್ವರೂಪಕ್ಕೆ ಸೇರಿದವು ಎಂಬುದನ್ನು ಸೂಚಿಸುತ್ತವೆ. ಸೋಮಶೇಖರ್ ಅವರು ವೈಜ್ಞಾನಿಕ ಸಂಶೋಧನೆಗಳು ಹಾಗೂ ವರದಿಗಳನ್ನು ಓದಿ, ತಮಗಾದ ಬೆರಗನ್ನು ಪ್ರಾಸಬದ್ಧವಾದ ಪದ್ಯಗಳ ಮೂಲಕ ರಚಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಕಲುಷಿತಗೊಂಡಿರುವುದು ಹಾಗೂ ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ರೋಗಕ್ಕೀಡಾಗುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.