ವಿಪಕ್ಷದ ಪಾದಯಾತ್ರೆಗೆ ಹೆದರಿ ಸರ್ಕಾರವೇ ಸಮಾವೇಶ ನಡೆಸಿದ್ದು ಬಹುಶಃ ಇದೇ ಮೊದಲು! ‘ಮೈಸೂರು ಚಲೋʼ ಧೂಳಿಗೆ ಕಣ್ಣುಜ್ಜಿಕೊಂಡವರು
ಸಂಪರ್ಕ ಸಾಧನಗಳು ಹೆಚ್ಚಾದಂತೆ ಜನ ಸಂಪರ್ಕ ಕಡಿಮೆಯಾಗುತ್ತಿದೆ. ಇಂಥಾ ದುರಿತ ಕಾಲದಲ್ಲಿ ಜನಮಾನಸದ ಚಿತ್ತ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಲೇಖಕರಿಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಲು ಆಗದೆ ಶಾಸಕರು ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತಿದೆ. ಹೊಸ ಕಾಮಗಾರಿಗಳ ಶಂಕು ಸ್ಥಾಪನೆಯ ಮಾತು ಬಿಡಿ, ಹಳೆಯ ಮತ್ತು ನಿರ್ಮಾಣ ಹಂತದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದಕ್ಕೂ ಸರ್ಕಾರ ಪರ್ಸೆಂಟೇಜ್ ನಿಗದಿ ಮಾಡಿದೆ.
ಸುಮ್ಮನೇ ಅಂದರೆ ಸುಮ್ಮನೇ…ಗಿಡವೊಂದರ ಎಲೆಯ ಹಾಗೆ. ಚಿಗುರುವ ಸಂಭ್ರಮ, ಉದುರುವ ಬೇಸರ ಯಾವುದೂ ಇಲ್ಲದ ಹಾಗೆ ಇರಬೇಕು. ಒಂಟಿತನವೆಂದರೆ ಕಾಲಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡುವ, ನಿರ್ಮಮಕಾರದ ಸ್ಥಿತಿ ಗೊಯ್ದುಬಿಡುವ ಮಾರ್ಗ. ಅದು ರೋಗವಲ್ಲ, ಶಾಪವಂತೂ ಅಲ್ಲವೇ ಅಲ್ಲ.
ಪಶ್ಚಿಮ ಘಟ್ಟದ ಜೀವಜಾಲ ಎಮರ್ಜೆನ್ಸಿ ವಾರ್ಡಿನಲ್ಲಿದೆ, ತುರ್ತು ಸಂದೇಶಗಳು ಹೊರಬಿದ್ದಿವೆ, ತಮ್ಮದಲ್ಲದ ತಪ್ಪಿಗೆ ಅಮಾಯಕ ಜೀವಗಳ ಬಲಿಯಾಗಿವೆ.