ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ದೇಶದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ಹಾಥ್ರಸ್ ಜಿಲ್ಲಾಸ್ಪತ್ರೆ ಮುಂದೆ ಗಂಡ-ಹೆಂಡತಿ, ತಂದೆ-ತಾಯಿ, ಅಜ್ಜ, ಅಜ್ಜಿ, ತಂದೆ, ಮಗನನ್ನು ಕಳೆದುಕೊಂಡವರ ಮುಗಿಲು ಮುಟ್ಟಿದ ಆಕ್ರಂದನ ಮತ್ತು ಫುಲರೈನಲ್ಲಿ ಹರಡಿ ಬಿದ್ದಿರುವ ರಾಶಿ ರಾಶಿ ಚಪ್ಪಲಿಗಳು ಹಿಡಿ ಮಣ್ಣಿನ ಆಸೆಗಾಗಿ ನಡೆದು ಹೋದ ಘೋರ ದುರಂತ
ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು, ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಗಳಲ್ಲಿ ತಿದ್ದುಪಡಿ ತರುವುದರ ಮೂಲಕ, ಸಿ ಮತ್ತು ಡಿ ಗುಂಪಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100ರಷ್ಟು ಮೀಸಲಾತಿ ಜಾರಿಗೊಳಿಸಲು ಮುಂದಾಗಿದೆ. ಇದು ಐತಿಹಾಸಿಕ ಮತ್ತು ಸ್ವಾಗತಾರ್ಹ ನಿರ್ಧಾರ.
ಅಂಬೇಡ್ಕರ್ ಕುರಿತು ಜನರಿಗೆ ಗೊತ್ತಿರುವುದು ಸಂವಿಧಾನ ಶಿಲ್ಪಿ, ಮೀಸಲಾತಿ ಜನಕ, ದಲಿತರ ನಾಯಕ, ಮನುಸ್ಮೃತಿ ಸುಟ್ಟವರು, ಬೌದ್ಧಧರ್ಮ ಸೇರಿದವರು, ಪ್ರತಿಮೆಯಾಗಿರುವವರು- ಇಷ್ಟು ವಿಚಾರಗಳು ಮಾತ್ರ. ಅಂಬೇಡ್ಕರ್ ಅವರ ಕೊಡುಗೆಗಳು ಅದರಾಚೆಗೂ ಇವೆ ಎಂಬುದನ್ನು ಅಪ್ಪಗೆರೆ ಸೋಮಶೇಖರ್ ನಿರೂಪಿಸಿದ್ದಾರೆ.