ರಾಜ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯಕ್ಕೆ ಅವಕಾಶ ಕೊಡಲ್ಲ: ಡಾ.ಎಂ.ಸಿ.ಸುಧಾಕರ್ಅತಿಥಿ ಶಿಕ್ಷಕರ ಕಾಯಂಗೊಳಿಸುವಿಕೆಯ ಗಲಾಟೆ, ವಿಶ್ವ ವಿದ್ಯಾಲಯಗಳ ಶುಲ್ಕ, ರಾಜ್ಯದಲ್ಲಿ ವಿದೇಶಿ ವಿವಿ ಆಗಮನದ ಪ್ರಸ್ತಾಪ, ವಿಶ್ವವಿದ್ಯಾಲಯಗಳ ಬಂಡವಾಳ, ಇತರೆ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ‘ಕನ್ನಡಪ್ರಭ’ದ ಜೊತೆ ಮುಖಾಮುಖಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.