ಪ್ರಧಾನಿ, ಗೃಹ ಸಚಿವರು ಜನತೆಯ ಕ್ಷಮೆ ಕೋರಲಿ- ಎಚ್.ಎ. ವೆಂಕಟೇಶ್ ಆಗ್ರಹಪ್ರಧಾನಿ, ಗೃಹ ಸಚಿವರು ಜನತೆಯ ಕ್ಷಮೆ ಕೋರಲಿ, ಬಿಜೆಪಿ ಸರ್ಕಾರ ಇದರ ಹೊಣೆ ಹೊರಬೇಕಿದ್ದು ಪ್ರಧಾನಿ ಮತ್ತು ಗೃಹ ಸಚಿವರು ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ದೇಶದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹಿಸಿದ್ದಾರೆ.ಎಚ್.ಎ. ವೆಂಕಟೇಶ್ ಆಗ್ರಹ