ಐದು ವರ್ಷ ನಾನೇ ಸಿಎಂ ಎನ್ನುವುದು ಸರಿಯಲ್ಲ: ಎಸ್.ಎಂ.ಕೃಷ್ಣಬಿಜೆಪಿ-ಜೆಡಿಎಸ್ಗೆ ಮೈತ್ರಿ ಚಿಂತೆ, ಕಾಂಗ್ರೆಸ್ಗೆ ಆಪರೇಷನ್ ಚಿಂತೆ. ಈ ನಡುವೆ ಹೋರಾಟಗಾರರನ್ನು ಬಿಟ್ಟು ಕಾವೇರಿ ಚಿಂತೆ ಯಾರಿಗೂ ಇಲ್ಲ. ನೀರು ಸಂರಕ್ಷಣೆ ಆಳುವ ಸರ್ಕಾರಗಳ ಕರ್ತವ್ಯ ಎನ್ನುವುದನ್ನು ಅಧಿ ರಾಜಕಾರಣ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈಗಿನ ರಾಜಕಾರಣ ಐದು ವರ್ಷ ನಾನೇ ಸಿಎಂ ಎಂದು ಹೇಳುವಂತಹ ತಿರುವಿನಲ್ಲಿ ನಿಂತಿದೆ. ಇದೊಂದು ಪ್ರಜಾಪ್ರಭುತ್ವದ ಅನಾರೋಗ್ಯಕರ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಷಾದಿಸಿದರು.