ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಹುಣಸೂರು: ಕುಪ್ಪೆ ಗ್ರಾಮದಲ್ಲಿ ಚಿರತೆ ಸೆರೆ
ಹುಣಸೂರು: ಕುಪ್ಪೆ ಗ್ರಾಮದಲ್ಲಿ ಚಿರತೆ ಸೆರೆಹುಣಸೂರುತಾಲೂಕಿನ ಕುಪ್ಪೆ ಗ್ರಾಮದ ಜಮೀನಿನಲ್ಲಿರಿಸಿದ್ದ ಬೋನಿನಲ್ಲಿ ಚಿರತೆ ಬಂಧಿಯಾಗಿದೆ.
ಸಂಕ್ರಾಂತಿ ವೇಳೆಗೆ ಪೀಣ್ಯ ಫ್ಲೈಓವರ್ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತ?
ಪೀಣ್ಯ ಮೇಲ್ಸೇತುವೆ ಸಂಕ್ರಾಂತಿ ವೇಳೆಗೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ
ಜ.22ರಂದು ಸಾರ್ವಜನಿಕರು ಅಯೋಧ್ಯೆಗೆ ಬರದಂತೆ ರಾಮ ಮಂದಿರ ಟ್ರಸ್ಟ್ ಮನವಿ
ಅಯೋಧ್ಯೆಗೆ ಬರದೆ ಬದಲಾಗಿ ಚಿಕ್ಕ ದೇವಸ್ಥಾನವಾಗಿರಲಿ, ದೊಡ್ಡದಾಗಿರಲಿ ನಿಮಗೆ ಹತ್ತಿರವಿರುವ ಯಾವುದೇ ದೇವರ ದೇವಸ್ಥಾನದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿರಿ’ ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
ದೇವಸ್ಥಾನ ಕಟ್ಟಡ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮರಗಾಯಿ ದೇವಿ ದೇವಸ್ಥಾನದ ಕಟ್ಟಡವನ್ನು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಸಿದರು.
ಜೊಲ್ಲೆ ಗ್ರೂಪ್ನಿಂದ ಡಿ. 27, 28 ರಂದು ಪ್ರೇರಣಾ ಉತ್ಸವ
ಜೊಲ್ಲೆ ಗ್ರೂಪ್ ವತಿಯಿಂದ ಪ್ರೇರಣಾ ಉತ್ಸವ
ಧ್ವನಿ ಕಳೆದುಕೊಂಡ ಪ್ರತಿಭಟನಾ ಟೆಂಟ್ಗಳು !
10 ದಿನಗಳ ಕಾಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರತಿಭಟನೆ ಸ್ಥಳಗಳಾದ ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪ ಶುಕ್ರವಾರ ಪ್ರತಿಭಟನೆಗಳು ಅಥವಾ ಜನರಿಲ್ಲದೆ ಬೀಕೋ ಎನ್ನುತ್ತಿದ್ದವು.
‘ರಾಜಕಾಲುವೆ, ಕೆರೆ ಒತ್ತುವರಿ ಸರ್ವೇಗೆಭೂದಾಖಲೆ ಇಲಾಖೆಗೆ ಪತ್ರ ಬರೆಯಿರಿ’
ರಾಜಕಾಲುವೆ ಮತ್ತು ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ಸರ್ವೇ ಕಾರ್ಯಕ್ಕೆ ಹೆಚ್ಚು ಭೂಮಾಪಕರನ್ನು ನಿಯೋಜಿಸಲು ಭೂದಾಖಲೆಗಳ ಇಲಾಖೆಗೆ ಪತ್ರ ಬರೆ ಬರೆಯಲು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ನಿರ್ದೇಶನ
ಡಿಎಲ್-ಆರ್ಸಿ ಸ್ಮಾರ್ಟ್ ಕಾರ್ಡ್ ಸಿಗುತ್ತಿಲ್ಲ!
ರಾಜ್ಯದ ಸಾರಿಗೆ ಇಲಾಖೆಯು ಜನರಿಗೆ ಡಿಎಲ್, ಆರ್ಸಿ ಸ್ಮಾರ್ಟ್ ಕಾರ್ಡ್ ಪೂರೈಸುತ್ತಿಲ್ಲ
ಕೂಂಬಿಂಗ್ ಮಾಡಿ ವೀರಪ್ಪನ್ನಿಂದಡಾ। ರಾಜ್ ರಕ್ಷಣೆಗೆ ನಡೆದಿತ್ತು ಸಿದ್ಧತೆ
ನಟ ಡಾ। ರಾಜ್ಕುಮಾರ್ ಅವರನ್ನು ಅಪಹರಿಸಿದ್ದ ವೀರಪ್ಪನ್ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಅಂದಿನ ಎಸ್.ಎಂ.ಕೃಷ್ಣ ಸಿದ್ಧತೆ ನಡೆಸಿದ್ದರು. ಆದರೆ ರಾಜ್ ಜೀವಕ್ಕೆ ಅಪಾಯ ಆಗುವ ಸಾಧ್ಯತೆಯಿಂದಾಗಿ ಕಾರ್ಯಾಚರಣೆ ಕೈಬಿಡಲಾಯಿತು ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಡಾ। ಶಂಕರ್ ಬಿದರಿ ತಿಳಿಸಿದ್ದಾರೆ.
ಗಾಜಾ಼ ಯುದ್ಧ ನಿಲ್ಲಿಸಿ: ಇಸ್ರೇಲ್ಗೆ ಅಮೆರಿಕ ಕರೆ
ಅಮೆರಿಕ ಅಧ್ಯಕ್ಷ ಬೈಡೆನ್, ‘ಇಸ್ರೇಲ್ ನಾಗರಿಕರ ಪ್ರಾಣ ರಕ್ಷಿಸಲು ಆದ್ಯತೆ ನೀಡುವ ಜೊತೆಗೆ ಹಮಾಸ್ ನಾಯಕರನ್ನು ಗುರಿಯಾಗಿಸಿ ಮಾತ್ರ ದಾಳಿ ಮಾಡಲು ಯೋಜನೆ ರೂಪಿಸಬೇಕು’ ಎಂದು ತಿಳಿಸಿದ್ದಾರೆ.
< previous
1
...
76
77
78
79
80
81
82
83
84
...
98
next >
Top Stories
ವೈದ್ಯಕೀಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ
1121 ಜನರ ಜೀವ ಉಳಿಸಿದ ಸ್ಟೆಮಿ ವ್ಯವಸ್ಥೆ ! ಹೃದಯ ರೋಗಿಗಳಿಗೆ ವರದಾನ
ಕೋರ್ಟ್ ತರಾಟೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ವಿದ್ಯುತ್ ಸಂಪರ್ಕ ಕಡಿತ
ಕಾಂಗ್ರೆಸ್ನ ಗ್ಯಾರಂಟಿ ಬರೀ ಚುನಾವಣೆ ಗಿಮಿಕ್ : ನಿಖಿಲ್
ಒಂದೇ ತಿಂಗಳಲ್ಲಿ 70+ ಎಸ್ಐ, ಇನ್ಸ್ಪೆಕ್ಟರ್ಗಳಿಗೆ ಮುಂಬಡ್ತಿ!