ಆಯ್ಕೆ ಗೊಂದಲದಲ್ಲೇ ಮುಗಿದ ಆಸೀಸ್ ಪ್ರವಾಸ: ಇನ್ನು 6 ತಿಂಗಳಲ್ಲೇ ಬಲಿಷ್ಠ ತಂಡ ಕಟ್ಟುವ ಸವಾಲುಇನ್ನು ಟಿ20, ಏಕದಿನ, ಚಾಂಪಿಯನ್ಸ್ ಟ್ರೋಫಿ ಕಡೆ ಗಮನ ಹರಿಸಲಿರುವ ಭಾರತ ತಂಡ. ಜೂನ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ. 6 ತಿಂಗಳಲ್ಲಿ ಬಲಿಷ್ಠ ಟೆಸ್ಟ್ ತಂಡ ಕಟ್ಟುವ ಸವಾಲು. ಆಯ್ಕೆ ಹಲವಿದ್ದರೂ, ಗೊಂದಲವೇ ಹೆಚ್ಚು. ಪ್ರತಿಭಾವಂತರಿಗೆ ಸಿಗುತ್ತಿಲ್ಲ ಅವಕಾಶ