ಟೀಂ ಇಂಡಿಯಾ ಬ್ಯಾಟಿಂಗ್ ಸಿಡ್ನಿಯಲ್ಲೂ ಫೇಲ್: ಆಸೀಸ್ ದಾಳಿಗೆ ತತ್ತರಿಸಿ 185ಕ್ಕೆ ಆಲೌಟ್ಆಸ್ಟ್ರೇಲಿಯಾ ವಿರುದ್ಧ 5ನೇ ಟೆಸ್ಟ್. ರೋಹಿತ್ರ ಹೊರಗಿಟ್ಟು ಕಣಕ್ಕಿಳಿದ ಭಾರತ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 185ಕ್ಕೆ ಆಲೌಟ್. ಕೊಹ್ಲಿ, ರಾಹುಲ್, ಜೈಸ್ವಾಲ್, ಗಿಲ್ ವೈಫಲ್ಯ, ರಿಷಭ್ ಪಂತ್ 40. ದಿನದಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್ಗೆ 9. 176 ರನ್ ಹಿನ್ನಡೆ