ಟ್ರ್ಯಾವಿಸ್ ಹೆಡ್ ಸ್ಫೋಟಕ ಸೆಂಚುರಿ, ಸ್ಟೀವ್ ಸ್ಮಿತ್ ಕ್ಲಾಸಿಕಲ್ ಆಟದ ನೆರವಿನಿಂದ ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ.
ಮುಂಬೈನ ಧಾರಾವಿಯ ಸ್ಲಂ ಹುಡುಗಿ, ಯುವ ಆಲ್ರೌಂಡರ್ ಸಿಮ್ರನ್ ಶೇಖ್ ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಮಿನಿ ಹರಾಜಿನ ಅತಿ ದುಬಾರಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.