ಪಿಂಕ್ ಬಾಲ್ನಲ್ಲಿ ಮತ್ತೆ ಮಂಕಾದ ಭಾರತ: ಆಸ್ಟ್ರೇಲಿಯಾ ವಿರುದ್ಧ ಕೇವಲ 180 ರನ್ಗೆ ಆಲೌಟ್ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್. ಮತ್ತೊಮ್ಮೆ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ. ನಿತೀಶ್ ರೆಡ್ಡಿ 42, ರಾಹುಲ್ 37. ಸ್ಟಾರ್ಕ್ಗೆ 6 ವಿಕೆಟ್. ಆಸೀಸ್ ಮೊದಲ ದಿನದಂತ್ಯಕ್ಕೆ ಆಸೀಸ್ 86/1. ಇನ್ನು 94 ರನ್ ಹಿನ್ನಡೆ