ವಿಶ್ವ ಚಾಂಪಿಯನ್ ಗುಕೇಶ್ ನಮ್ಮವ : ಜೋರಾದ ತಮಿಳು vs ತೆಲುಗು ಸಮರ : ₹5 ಕೋಟಿ ಘೋಷಿಸಿದ ತಮಿಳುನಾಡುರಾಜ್ಯಸಭೆ, ಲೋಕಸಭೆ, ದಿಗ್ಗಜರಿಂದ ಗುಕೇಶ್ಗೆ ಶ್ಲಾಘನೆ. ಭಾರತ ಕ್ರಿಕೆಟ್ ತಂಡ ಕೂಡಾ ಗುಕೇಶ್ರನ್ನು ಕೊಂಡಾಡಿದೆ. ತಂಡದ ಪರವಾಗಿ ತಾರಾ ಆಟಗಾರ ಶುಭ್ಮನ್ ಗಿಲ್, ಸುದ್ದಿಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದರು.