ಚಿನ್ನಸ್ವಾಮಿಯ ಸ್ಟ್ಯಾಂಡ್ಗೆ 10 ದಿಗ್ಗಜರ ಹೆಸರು : ಡೈಮಂಡ್ ಬಾಕ್ಸ್ಗೆ ಕುಂಬ್ಳೆ, ಎನ್ ಸ್ಟ್ಯಾಂಡ್ಗೆ ದ್ರಾವಿಡ್?ಆದರೆ ರಾಜ್ಯದ ಮಹಿಳಾ ಕ್ರಿಕೆಟ್ ದಂತಕಥೆ ಶಾಂತಾ ರಂಗಸ್ವಾಮಿ ಹೆಸರನ್ನು ಕೆಎಸ್ಸಿಎ ಯಾವುದೇ ಸ್ಟ್ಯಾಂಡ್ಗೆ ಇಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕ್ರಿಕೆಟ್ ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದಲೂ ಟೀಕೆ ವ್ಯಕ್ತವಾಗುತ್ತಿದೆ.