ಕಿಂಗ್ ರಿಟರ್ನ್ಸ್: ಆಸ್ಟ್ರೇಲಿಯಾದಲ್ಲೀಗ ವಿರಾಟ್ ಕೊಹ್ಲಿಯದ್ದೇ ಧ್ಯಾನ!ಮಹತ್ವದ ಸರಣಿಗೆ ಮುನ್ನ ಆಟಗಾರರು, ಕ್ರಿಕೆಟ್ ತಜ್ಞರು, ಅಭಿಮಾನಿಗಳು, ಮಾಧ್ಯಮಗಳು ಎಲ್ಲರ ಬಾಯಲ್ಲೂ ಬರೀ ಕೊಹ್ಲಿ, ಕೊಹ್ಲಿ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕೊಹ್ಲಿಯೇ ತಾರಾ ಆಕರ್ಷಣೆ. ನಾಯಕತ್ವ ಇಲ್ಲದಿದ್ದರೂ ಲೀಡರ್ ಕೊಹ್ಲಿಯೇ ಹೆಡ್ಲೈನ್