ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಭಾರತ-ಆಸೀಸ್ ಪರ್ತ್ ಟೆಸ್ಟ್ಗೆ ಅಪಾಯಕಾರಿ ಬೌನ್ಸಿ ಪಿಚ್?
ಪರ್ತ್ನಲ್ಲಿ ಅಭ್ಯಾಸ ಆರಂಭಿಸಿದ ಭಾರತ ತಂಡ. ನೆಟ್ಸ್ನಲ್ಲಿ ಬೆವರಿಳಿಸಿದ ಆಟಗಾರರು. ಬೌನ್ಸಿ ಪಿಚ್ನೊಂದಿಗೆ ಭಾರತವನ್ನು ಸ್ವಾಗತಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ. ಪರ್ತ್ ಪಿಚ್ನಲ್ಲಿ ಹೆಚ್ಚಿನ ವೇಗ ಹಾಗೂ ಬೌನ್ಸ್ ಇರಲಿದೆ: ಕ್ಯುರೇಟರ್ ಎಚ್ಚರಿಕೆ.
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ಗೆ 7ನೇ ಸೋಲು!
ಬೆಂಗಳೂರು ಬುಲ್ಸ್ಗೆ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-39 ಅಂಕಗಳ ಅಂತರದಲ್ಲಿ ಸೋಲು. ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಉಳಿದ ಬುಲ್ಸ್.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ ಸತತ 2ನೇ ಜಯ
ಕೊರಿಯಾ ವಿರುದ್ಧ ಭಾರತಕ್ಕೆ 3-2 ಗೋಲುಗಳ ರೋಚಕ ಗೆಲುವು. ಸತತ 2ನೇ ಜಯದೊಂದಿಗೆ ಅಜೇಯ ಓಟ ಮುಂದುವರಿಸಿದ ಭಾರತ ತಂಡ.
ಸ್ಪರ್ಧಾತ್ಮಕ ಕ್ರಿಕೆಟ್ಗೆ ಇಂದು ವೇಗಿ ಮೊಹಮದ್ ಶಮಿ ವಾಪಸ್
ಸ್ಪರ್ಧಾತ್ಮಕ ಕ್ರಿಕೆಟ್ಗೆ ವಾಪಸಾಗಲಿರುವ ವೇಗಿ ಮೊಹಮದ್ ಶಮಿ. ಇಂದಿನಿಂದ ಆರಂಭಗೊಳ್ಳಲಿರುವ ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕಣಕ್ಕೆ. ಫಿಟ್ನೆಸ್ ಸಾಬೀತು ಪಡಿಸಿದರೆ ಆಸ್ಟ್ರೇಲಿಯಾಕ್ಕೆ ತೆರಳುವ ಅವಕಾಶ ಸಿಗುವ ಸಾಧ್ಯತೆ.
ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಉತ್ತರ ಪ್ರದೇಶ ಎದುರಾಳಿ. 4 ಪಂದ್ಯಗಳಿಂದ ಕೇವಲ 1 ಜಯ, 3 ಡ್ರಾಗಳೊಂದಿಗೆ 9 ಅಂಕ ಪಡೆದು ಗುಂಪಿನಲ್ಲಿ 4ನೇ ಸ್ಥಾನದಲ್ಲಿರುವ ರಾಜ್ಯ ತಂಡ. ಪ್ಲೇ-ಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಗೆಲುವು ಅನಿವಾರ್ಯ.
ಇಂದು ಭಾರತ-ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ
ಇಂದು ಭಾರತ-ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ. ಟೀಂ ಇಂಡಿಯಾದ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ತೋರುವ ವಿಶ್ವಾಸ. 1-1ರಲ್ಲಿ ಸಮಗೊಂಡಿರುವ 4 ಪಂದ್ಯಗಳ ಸರಣಿ.
ಚಕ್ರವರ್ತಿ ದಾಳಿ ಹಿಮ್ಮೆಟ್ಟಿಸಿ ಗೆದ್ದ ಹರಿಣ ಪಡೆ: ಭಾರತಕ್ಕೆ 3 ವಿಕೆಟ್ ವೀರೋಚಿತ ಸೋಲು
ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯ. । ನಾಲ್ಕು ಪಂದ್ಯದ ಸರಣಿ ಈಗ 1-1 ಸಮಬಲ. ಭಾರತ ಬ್ಯಾಟಿಂಗ್ ವೈಫಲ್ಯ, 6 ವಿಕೆಟ್ಗೆ 124 ರನ್. ಸುಲಭ ಗುರಿ ಪಡೆದ ಆಫ್ರಿಕಾ 18.3 ಓವರಲ್ಲಿ ಚೇಸ್. ವರುಣ್ ಚಕ್ರವರ್ತಿಗೆ 5 ವಿಕೆಟ್
ನೆಟ್ಟಕಲ್ಲಪ್ಪ ರಾಷ್ಟ್ರೀಯ ಈಜು ಕೂಟ: ಆಕಾಶ್ಗೆ 4, ಅನೀಶ್, ಅಕ್ಷಜ್ಗೆ ತಲಾ 3 ಬಂಗಾರ
ಕರ್ನಾಟಕದ ಸ್ಪರ್ಧಿಗಳ ಸಂಪೂರ್ಣ ಮೇಲುಗೈ. ರಾಜ್ಯದ ವಿವಿಧ ಈಜು ಕೇಂದ್ರಗಳ ಸ್ಪರ್ಧಿಗಳು ಬಹುಪಾಲು ಪದಕಗಳನ್ನು ತಮ್ಮದಾಗಿಸಿಕೊಂಡರು.
ಇಂದು ಭಾರತ - ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ 20 : ಭಾರತಕ್ಕೆ ಸತತ 2 ನೇ ಗೆಲುವಿನ ಗುರಿ
ಇಂದು ಭಾರತ vs ಆಫ್ರಿಕಾ 2ನೇ ಟಿ20. ಸರಣಿಯಲ್ಲಿ 2-0 ಲೀಡ್ ಪಡೆಯುತ್ತಾ ಭಾರತ?. ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ನಾಯಕತ್ವದ ಭಾರತ ಅಬ್ಬರದ ಗೆಲುವು ಸಾಧಿಸಿತ್ತು.
ನೀರಜ್ ಚೋಪ್ರಾಗೆ 3 ಸಲ ವಿಶ್ವ ಚಾಂಪಿಯನ್, 3 ಒಲಿಂಪಿಕ್ಸ್ ವಿಜೇತ ವಿಶ್ವದಾಖಲೆ ವೀರ ಯಾನ್ ಜೆಲೆಜ್ನಿ ಹೊಸ ಕೋಚ್!
3 ಸಲ ವಿಶ್ವ ಚಾಂಪಿಯನ್, 3 ಒಲಿಂಪಿಕ್ಸ್ ವಿಜೇತ ಜೆಲೆಜ್ನಿ. 98.48 ಮೀ. ದೂರಕ್ಕೆ ಜಾವೆಲಿನ್ ಎಸೆದಿರುವ ಚೆಕ್ ದಿಗ್ಗಜನ ಜೊತೆ ಇನ್ನು ನೀರಜ್ ತರಬೇತಿ
< previous
1
...
34
35
36
37
38
39
40
41
42
...
228
next >
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ