ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಆಸ್ಟ್ರೇಲಿಯನ್ ಓಪನ್ ಫೈನಲ್ಗೆ ಸಬಲೆಂಕಾ, ಕೀಸ್ : 8 ವರ್ಷ ಬಳಿಕ ಗ್ರ್ಯಾನ್ ಸ್ಲಾಂ ಫೈನಲ್ಗೆ
ಸೆಮೀಸ್ನಲ್ಲಿ ಪೌಲಾ ಬಡೋಸಾ ವಿರುದ್ಧ ಗೆದ್ದ ಸಬಲೆಂಕಾ. ಸತತ 3ನೇ ಫೈನಲ್ಗೆ ಲಗ್ಗೆ. ಇಗಾ ಸ್ವಿಯಾಟೆಕ್ಗೆ ಆಘಾತ ಡಿದ ಅಮೆರಿಕದ ಮ್ಯಾಡಿಸನ್ ಕೀಸ್. 8 ವರ್ಷ ಬಳಿಕ ಗ್ರ್ಯಾನ್ ಸ್ಲಾಂ ಫೈನಲ್ಗೆ.
ರಣಜಿ : ಭಾರತ ತಂಡದ ಬ್ಯಾಟಿಂಗ್ ಸ್ಟಾರ್ಸ್ ಫ್ಲಾಪ್ - ಅಭಿಮಾನಿಗಳಿಗೆ ಭಾರಿ ನಿರಾಸೆ.
ರೋಹಿತ್ ಶರ್ಮಾ 3, ಶುಭ್ಮನ್ ಗಿಲ್ 4, ರಿಷಭ್ ಪಂತ್ 1, ಯಶಸ್ವಿ ಜೈಸ್ವಾಲ್ 4 ರನ್. ಅಭಿಮಾನಿಗಳಿಗೆ ಭಾರಿ ನಿರಾಸೆ.
ರಣಜಿ ಟ್ರೋಫಿ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಕರ್ನಾಟಕಕ್ಕೆ ಪಂಜಾಬ್ ಸವಾಲು
ತವರಿನಲ್ಲಿ ರಾಜ್ಯ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ. ಗೆಲ್ಲಲೇಬೇಕಾದ ಒತ್ತಡದಲ್ಲಿ ಕರ್ನಾಟಕ.
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ : ಸೆಮೀಸ್ಗೆ ಯಾನ್ನಿಕ್ ಸಿನ್ನರ್, ಸ್ವಿಯಾಟೆಕ್
ಅಮೆರಿಕದ ಬೆನ್ ಶೆಲ್ಟನ್, ಮ್ಯಾಡಿಸನ್ ಕೀಸ್ ಸಹ ಉಪಾಂತ್ಯಕ್ಕೆ ಪ್ರವೇಶ. ಇಂದು ಮಹಿಳಾ ಸಿಂಗಲ್ಸ್ನ ಸೆಮಿಫೈನಲ್ ಪಂದ್ಯಗಳು.
ಈಡನ್ನಲ್ಲಿ ಇಂಗ್ಲೆಂಡನ್ನು ಚೆಂಡಾಡಿದ ಭಾರತ! 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ
1ನೇ ಟಿ20ಯಲ್ಲಿ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ. 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಇಂಗ್ಲೆಂಡ್ 132ಕ್ಕೆ10. ವರುಣ್ಗೆ 3, ಅರ್ಶ್ದೀಪ್ಗೆ 2 ವಿಕೆಟ್. ಭಾರತ 12.5 ಓವರಲ್ಲಿ 133ಕ್ಕೆ3. ಅಭಿಷೇಕ್ 34 ಎಸೆತಗಳಲ್ಲಿ 79 ರನ್.
ಇಂದಿನಿಂದ ಭಾರತ vs ಇಂಗ್ಲೆಂಡ್ ಟಿ20
ಭಾರತ-ಇಂಗ್ಲೆಂಡ್ 5 ಪಂದ್ಯಗಳ ಟಿ20 ಸರಣಿ. ಕೋಲ್ಕತಾದಲ್ಲಿ ಮೊದಲ ಪಂದ್ಯ. ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುತ್ತಿರುವ ಮೊಹಮದ್ ಶಮಿ ಮೇಲೆ ಎಲ್ಲರ ಕಣ್ಣು. ಉಪನಾಯಕನಾಗಿ ಕಾರ್ಯಾರಂಭ ಮಾಡಲಿರುವ ಅಕ್ಷರ್ ಪಟೇಲ್. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾಗೆ ಶುಭಾರಂಭ ಗುರಿ. ತವರಿನಲ್ಲಿ ಸತತ 16 ಟಿ20 ಸರಣಿಗಳಲ್ಲಿ ಸೋಲದ ಭಾರತಕ್ಕೆ ಮತ್ತೊಂದು ಸರಣಿ ಜಯದ ನಿರೀಕ್ಷೆ. 16 ಸರಣಿಗಳಲ್ಲಿ 14ರಲ್ಲಿ ಗೆಲುವು. ಕೊನೆಯ ಬಾರಿಗೆ ತವರಿನಲ್ಲಿ ಟಿ20 ಸರಣಿ ಸೋತಿದ್ದು 2019-20ರಲ್ಲಿ ಆಸ್ಟ್ರೇಲಿಯಾ ವಿರುದ್ಧ.
25ನೇ ಗ್ರ್ಯಾನ್ಸ್ಲಾಂನತ್ತ ಜೋಕೋವಿಚ್
ಆಸ್ಟ್ರೇಲಿಯನ್ ಓಪನ್ನಲ್ಲಿ 12ನೇ, ಒಟ್ಟಾರೆ 50ನೇ ಗ್ರ್ಯಾನ್ ಸ್ಲಾಂ ಸೆಮಿಫೈನಲ್ ಪ್ರವೇಶಿಸಿದ ನೋವಾಕ್ ಜೋಕೋವಿಚ್. ಕ್ವಾರ್ಟರ್ ಫೈನಲ್ನಲ್ಲಿ ಕಾರ್ಲೋಸ್ ಆಲ್ಕರಜ್ ವಿರುದ್ಧ ಜಯ. ಸೆಮೀಸ್ನಲ್ಲಿ ಜ್ವೆರೆವ್ ಎದುರಾಳಿ.
ಮಾಧ್ಯಮಕ್ಕೂ ತಿಳಿಯದಂತೆ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಮದುವೆ ಸಿದ್ಧತೆ ನಡೆಸಿದ್ದು ಹೇಗೆ ?
2 ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಮಾತ್ರ ಮದುವೆ ನಡೆಯಬೇಕು ಎನ್ನುವುದು ಕುಟುಂಬಸ್ಥರ ಬಯಕೆ ಆಗಿತ್ತು. ಹೀಗಾಗಿ ಅಭಿಮಾನಿಗಳು, ಆಪ್ತ ಕ್ರೀಡಾಪಟುಗಳಿಂದಲೂ ಮದುವೆ ವಿಚಾರ ಮುಚ್ಚಿಡಲಾಗಿತ್ತು.
ರಣಜಿ ಟ್ರೋಫಿ ಕ್ರಿಕೆಟ್ : ಕರ್ನಾಟಕ ತಂಡಕ್ಕೆ ಮರಳಿದ ದೇವದತ್ ಪಡಿಕ್ಕಲ್, ಪ್ರಸಿದ್ಧ್, ಅನೀಶ್
ನಾಡಿದ್ದಿನಿಂದ ಬೆಂಗ್ಳೂರಲ್ಲಿ ಪಂಜಾಬ್ ವಿರುದ್ಧ ಪಂದ್ಯ. ಈ ಹಿಂದಿನ ಪಂದ್ಯದಲ್ಲಿ ರಾಜ್ಯ ತಂಡದಲ್ಲಿದ್ದ ಮನೀಶ್ ಪಾಂಡೆ, ಕಿಶನ್ ಬೆದರೆಗೆ ಸ್ಥಾನ ಲಭಿಸಿಲ್ಲ.
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ: ಜೋಕೋವಿಚ್ vs ಕಾರ್ಲೊಸ್ ಆಲ್ಕರಜ್ ಮೆಗಾ ಫೈಟ್
ರಬೈಕೆನಾಗೆ ನಾಲ್ಕನೇ ಸುತ್ತಲ್ಲಿ ಸೋಲು. ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಯಾನಿಕ್ ಸಿನ್ನರ್, ಇಗಾ ಸ್ವಿಯಾಟೆಕ್. ಇಂದಿನಿಂದ ಕ್ವಾರ್ಟರ್ ಫೈನಲ್ ಸೆಣಸಾಟ.
< previous
1
...
33
34
35
36
37
38
39
40
41
...
247
next >
Top Stories
ಆಳಂದ ಮತ ಅಕ್ರಮಕ್ಕೆ ರಾಹುಲ್ 3 ಸಾಕ್ಷ್ಷ್ಯ
ರಾಹುಲ್ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ
ಅದಾನಿಗೆ ಸೆಬಿ ಕ್ಲೀನ್ ಚಿಟ್ : ಹಿಂಡನ್ಬರ್ಗ್ ಆರೋಪ ನಿರಾಧಾರ
ಸಾಫ್ಟ್ವೇರ್ ಬಳಸಿ ಆಳಂದದಲ್ಲಿ ಮತ ಅಕ್ರಮ : ರಾಹುಲ್
ಕಿಕ್ ಬ್ಯಾಕ್ : ಬಿಎಸ್ ಯಡಿಯೂರಪ್ಪ, ವಿಜಯೇಂದ್ರಗೆ ಕ್ಲೀನ್ಚಿಟ್