2024ರಲ್ಲಿ ಟೀಂ ಇಂಡಿಯಾಗೆ ಟಿ20ಯಲ್ಲಿ ಸೂಪರ್ ಸಕ್ಸಸ್ : ಟಿ20 ವಿಶ್ವಕಪ್, 5 ದ್ವಿಪಕ್ಷೀಯ ಸರಣಿ ಗೆಲುವು!ಯಶಸ್ಸಿನ ಉತ್ತುಂಗದಲ್ಲಿ ಯಂಗ್ ಇಂಡಿಯಾ. ಆಕ್ರಮಣಕಾರಿ ಬ್ಯಾಟಿಂಗ್, ಅದ್ಭುತ ಬೌಲಿಂಗ್. ತಂಡದ ಮನೋಭಾವವೇ ಬದಲು. ಈ ವರ್ಷ 26 ಟಿ20 ಪಂದ್ಯದಲ್ಲಿ 24ರಲ್ಲಿ ಗೆದ್ದಿದೆ ಭಾರತ. ಎಲ್ಲಾ 5 ದ್ವಿಪಕ್ಷೀಯ ಸರಣಿ ಜಯ । ಟಿ20 ವಿಶ್ವಕಪ್ ಸಹ ಗೆದ್ದಿರುವ ಭಾರತ