ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಇಂದಿನಿಂದ ಭಾರತ vs ದ.ಆಫ್ರಿಕಾ ಟಿ20 ಕದನ: ವಿಶ್ವಕಪ್ ಫೈನಲ್ ಬಳಿಕ ಮತ್ತೊಂದು ಹೈವೋಲ್ಟೇಜ್ ಫೈಟ್
2026ರ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟುವ ದೃಷ್ಟಿಯಿಂದ ಮಹತ್ವ ಪಡೆದಿರುವ 4 ಪಂದ್ಯಗಳ ಸರಣಿ. ಡರ್ಬನ್ನಲ್ಲಿ ಮೊದಲ ಪಂದ್ಯ. ಅವಕಾಶ ನಿರೀಕ್ಷೆಯಲ್ಲಿ ಕರ್ನಾಟಕ ವೇಗಿ ವೈಶಾಖ್
ಟೆಸ್ಟ್ ರ್ಯಾಂಕಿಂಗ್: 10 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಅಗ್ರ-20ರಿಂದ ಔಟ್!
ವಿರಾಟ್ ಕೊಹ್ಲಿ 2018ರಲ್ಲಿ ನಂ.1 ಸ್ಥಾನಕ್ಕೇರಿದ್ದರು. ಅಲ್ಲದೆ, ಎಲ್ಲಾ ಮೂರು ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದರು.
ಅನುಸ್ತುಪ್ ಶತಕ, ವೈಶಾಖ್ಗೆ 3 ವಿಕೆಟ್: ರಣಜಿಯಲ್ಲಿ ಕರ್ನಾಟಕ vs ಬಂಗಾಳ ಸಮಬಲದ ಹೋರಾಟ
ರಣಜಿ, ಬಂಗಾಳಕ್ಕೆ ನಾಯಕ ಅನುಸ್ತುಪ್ ಶತಕದ ಆಸರೆ. ಮೊದಲ ದಿನ 5 ವಿಕೆಟ್ಗೆ 249 ರನ್. ಶಾಬಾಜ್ ನದೀಂ, ಸುದೀಪ್ ಅರ್ಧಶತಕ. ವೇಗಿ ವಾಸುಕಿ ಕೌಶಿಕ್ಗೆ 3 ವಿಕೆಟ್
6000 ರನ್, 400 ವಿಕೆಟ್: ರಣಜಿ ಕ್ರಿಕೆಟ್ನಲ್ಲಿ ಜಲಜ್ ಸಕ್ಸೇನಾ ಹೊಸ ಇತಿಹಾಸ!
2005ರಲ್ಲಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದ್ದ ಜಲಜ್ ಸಕ್ಸೇನಾ, 11 ವರ್ಷಗಳ ಕಾಲ ಮಧ್ಯಪ್ರದೇಶ ಪರ ಆಡಿದ್ದಾರೆ. ಬಳಿಕ ಕೇರಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಇಟಲಿಯ ಥಾಮಸ್: 10 ವರ್ಷ ಟಿ20 ಆಡದ ಆ್ಯಂಡರ್ಸನ್ ಕೂಡಾ ಹರಾಜಿಗೆ
ಟಿ20 ವಿಶ್ವಕಪ್ನಲ್ಲಿ ಗಮನ ಸೆಳೆದಿದ್ದ ಅಮೆರಿಕದ ತಂಡದ ವೇಗಿ, ಭಾರತ ಮೂಲದ ಸೌರಭ್ ನೇತ್ರವಾಲ್ಕರ್ ಸಹ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
ನ.24, 25ಕ್ಕೆ ಜೆಡ್ಡಾದಲ್ಲಿ ಐಪಿಎಲ್ ಹರಾಜು: 1574 ಆಟಗಾರರ ನೋಂದಣಿ!
ಐಪಿಎಲ್ ಹರಾಜಿಗೆ ಸಿದ್ಧವಾಗುತ್ತಿದೆ ವೇದಿಕೆ. ಯಾವ ಆಟಗಾರರಿಗೆ ಒಲಿಯಲಿದೆ ಲಕ್. ಖಾಲಿ ಇರುವ 204 ಸ್ಥಾನಗಳಿಗೆ ನಡೆಯಲಿದೆ ಹರಾಜು. ಅದೃಷ್ಟ ಪರೀಕ್ಷೆಗಿಳಿಯಲಿರುವ ನೂರಾರು ಆಟಗಾರರು.
ಪ್ರೊ ಕಬಡ್ಡಿ: ಜೈಪುರ, ಯು ಮುಂಬಾಗೆ ಗೆಲುವು
ಯು.ಪಿ.ಯೋಧಾಸ್ ವಿರುದ್ಧ ಗೆದ್ದ ಜೈಪುರ ಪಿಂಕ್ ಪ್ಯಾಂಥರ್ಸ್. ಆಶು ಮಲಿಕ್ 11 ಅಂಕಗಳ ಸಾಹಸದ ಹೊರತಾಗಿಯೂ ಯು ಮುಂಬಾಗೆ ಶರಣಾದ ದಬಾಂಗ್ ಡೆಲ್ಲಿ.
2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತದಿಂದ ‘ಅಧಿಕೃತ’ ಆಸಕ್ತಿ!
2036ರ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ಗೆ ಆತಿಥ್ಯ ವಹಿಸಲು ಆಸಕ್ತಿ ತೋರಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ ಪತ್ರ ಬರೆದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ. ಮುಂದಿನ ವರ್ಷ ಆತಿಥ್ಯ ಹಕ್ಕು ಪಡೆಯುವ ರಾಷ್ಟ್ರ ಯಾವುದು ಎಂದು ಘೋಷಣೆ.
ಒಲಿಂಪಿಕ್ ಚಿನ್ನ ಗೆದ್ದಿದ್ದ ಬಾಕ್ಸರ್ ಖೆಲಿಫ್ ಹೆಣ್ಣಲ್ಲ ಗಂಡು!
ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳಾ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಲ್ಜೀರಿಯಾದ ಇಮಾನೆ ಖೆಲಿಫ್. ಪುರುಷ ಎನ್ನುವುದು ವರದಿ ಹೊರಬಂದ ಬಳಿಕ ಚಿನ್ನದ ಪದಕ ವಾಪಸ್?
‘ಹ್ಯಾಪಿ ಬರ್ತ್ಡೇ ನನ್ನ ಬಿಸ್ಕೆಟ್’: ಕೊಹ್ಲಿಗೆ ಎಬಿಡಿ ಶುಭಾಶಯ!
ಕೊಹ್ಲಿ ಹುಟ್ಟುಹಬ್ಬಕ್ಕೆ ಟ್ವೀಟರಲ್ಲಿ ವಿಶೇಷವಾಗಿ ಶುಭ ಕೋರಿದ ಎಬಿಡಿ. ಅಭಿಮಾನಿಗಳಿಂದ ಭಾರಿ ಮೆಚ್ಚುಗೆ. ಭಾರೀ ವೈರಲ್ ಆದ ಎಬಿಡಿಯ ಟ್ವೀಟ್. ಬಿಸ್ಕೆಟ್ ಅಂತ ಕರೆದಿದ್ದು ಯಾಕೆ ಎಂದು ಕುತೂಹಲ.
< previous
1
...
36
37
38
39
40
41
42
43
44
...
228
next >
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ