ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಅತಿಹೆಚ್ಚು ಟೆಸ್ಟ್ ವಿಕೆಟ್ ಕಿತ್ತ ಭಾರತೀಯ : ಜಡೇಜಾ ನಂ.5 - 77 ಟೆಸ್ಟ್ಗಳಲ್ಲಿ 314 ವಿಕೆಟ್
77 ಟೆಸ್ಟ್ಗಳಲ್ಲಿ 314 ವಿಕೆಟ್. ತಲಾ 311 ವಿಕೆಟ್ ಕಬಳಿಸಿರುವ ಜಹೀರ್ ಖಾನ್, ಇಶಾಂತ್ ಶರ್ಮಾರನ್ನು ಹಿಂದಿಕ್ಕಿದ ಎಡಗೈ ಸ್ಪಿನ್ನರ್.
ಎರಡು ದಿನದ ಟೀಂ ಇಂಡಿಯಾ ಅಭ್ಯಾಸಕ್ಕೆ 35 ನೆಟ್ ಬೌಲರ್ಗಳು: ಬಹುತೇಕ ಸ್ಪಿನ್ನರ್ಸ್!
ಬುಧವಾರ ಹಾಗೂ ಗುರುವಾರದ ನೆಟ್ ಅಭ್ಯಾಸ ಶಿಬಿರಕ್ಕೆ ಹೆಚ್ಚುವರಿ ಸ್ಪಿನ್ ಬೌಲರ್ಗಳನ್ನು ನಿಯೋಜಿಸಲಾಗಿದೆ. ಮುಂಬೈ ಕ್ರಿಕೆಟ್ ಸಂಸ್ಥೆಯು ಸ್ಥಳೀಯ ಯುವ ಸ್ಪಿನ್ನರ್ಗಳನ್ನು ಭಾರತದ ಅಭ್ಯಾಸ ಶಿಬಿರಕ್ಕೆ ಕರೆತಂದಿದೆ.
ಐಪಿಎಲ್ ರೀಟೆನ್ಶನ್ ಕುತೂಹಕ್ಕೆ ಇಂದು ತೆರೆ: ಯಾರು ಉಳೀತಾರೆ, ಯಾರು ಹೊರಬೀಳ್ತಾರೆ?
10 ತಂಡಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಪ್ರಕಟಕ್ಕೆ ಇಂದು ಡೆಡ್ಲೈನ್. ಪ್ರತಿ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಅವಕಾಶ. ₹120 ಕೋಟಿಯಲ್ಲಿ ₹75 ಕೋಟಿ ಬಳಸಲು ಅನುಮತಿ. ಕೆಲ ನಾಯಕರೂ ಸೇರಿ ಪ್ರಮುಖರು ತಂಡದಿಂದ ಹೊರಬೀಳುವ ಸಾಧ್ಯತೆ
538 ಅಂತಾರಾಷ್ಟ್ರೀಯ ಪಂದ್ಯ ಆಡಿದ್ರೂ ‘ಅನ್ಕ್ಯಾಪ್ಡ್’ ಆಟಗಾರನಾಗಿ ಧೋನಿ ಚೆನ್ನೈಗೆ ರೀಟೈನ್?
ಅನ್ಕ್ಯಾಪ್ಡ್ ಆಟಗಾರರಿಗೆ ನಿಗದಿಪಡಿಸಲಾಗಿರುವ ₹4 ಕೋಟಿ ನೀಡಿ ಮಾಜಿ ನಾಯಕ ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.
ಅಭಿಮಾನಿಗಳಿಗೆ ಸಿಹಿ ಸುದ್ದಿ: ಆರ್ಸಿಬಿಗೆ ಮತ್ತೆ ನಾಯಕ ಆಗ್ತಾರಾಂತೆ ವಿರಾಟ್ ಕೊಹ್ಲಿ!
ಈ ಬಾರಿ ಹರಾಜಿಗೂ ಮುನ್ನ ಡು ಪ್ಲೆಸಿಯನ್ನು ಆರ್ಸಿಬಿ ಫ್ರಾಂಚೈಸಿ ಕೈಬಿಡಲಿದ್ದು, ಮತ್ತೆ ಕೊಹ್ಲಿಯನ್ನು ನಾಯಕರನ್ನಾಗಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ.
ರಣಜಿಯಲ್ಲಿ ಕೊನೆಗೂ ಕರ್ನಾಟಕಕ್ಕೆ ಸಿಕ್ತು ಗೆಲುವು : ಬಿಹಾರ ವಿರುದ್ಧ 8 ವಿಕೆಟ್ ಜಯಭೇರಿ
3 ಪಂದ್ಯಗಳಲ್ಲಿ ಮೊದಲ ಗೆಲುವು. ಮೊದಲೆರಡು ಪಂದ್ಯ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ. ನ.6ರಿಂದ ಬೆಂಗ್ಳೂರಲ್ಲಿ ಕರ್ನಾಟಕ vs ಬೆಂಗಾಲ್ ಪಂದ್ಯ.
ಹಂಗಿಸಿದ್ದಕ್ಕೆ ಇನ್ಸ್ಟಾಗ್ರಾಂನಲ್ಲಿ ಮ್ಯಾಕ್ಸ್ವೆಲ್ರನ್ನು ಬ್ಲಾಕ್ ಮಾಡಿದ್ದ ವಿರಾಟ್ ಕೊಹ್ಲಿ!
ಆಸೀಸ್ ವಿರುದ್ಧ ಟೆಸ್ಟ್ ಪಂದ್ಯದ ಫೀಲ್ಡಿಂಗ್ ವೇಳೆ ಕೊಹ್ಲಿ ಭುಜದ ನೋವಿಗೆ ತುತ್ತಾಗಿದ್ದರು. ಇದನ್ನು ಅಣಕಿಸಿದ್ದ ಮ್ಯಾಕ್ಸ್ವೆಲ್, ತಮ್ಮ ಭುಜಕ್ಕೆ ಕೈ ಇಟ್ಟು ನೋವಾದಂತೆ ನಟಿಸಿದ್ದರು.
ಆನ್ಲೈನ್ನಲ್ಲಿ ಒಂದೇ ಚೆಸ್ ಪಂದ್ಯದಲ್ಲಿ 60000+ ಎದುರಾಳಿಗಳ ಸೋಲಿಸಿದ ವಿಶ್ವನಾಥನ್ ಆನಂದ್
ಆನ್ಲೈನ್ನಲ್ಲಿ 24 ದಿನಗಳ ಕಾಲ ನಡೆದ ಪಂದ್ಯ. ಸುಮಾರು 60 ಸಾವಿರಕ್ಕೂ ಹೆಚ್ಚು ಚೆಸ್ ಪಟುಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿದ್ದರು.
ಬೆಂಗಳೂರಿನಲ್ಲಿ 13ನೇ ಏಷ್ಯನ್ ನೆಟ್ಬಾಲ್ : ಶ್ರೀಲಂಕಾ ಮಣಿಸಿ ಸಿಂಗಾಪೂರ ಚಾಂಪಿಯನ್
3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಮಲೇಷ್ಯಾ ಜಯಗಳಿಸಿತು. ಟೂರ್ನಿಯಲ್ಲಿ ಭಾರತ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪ್ರಾಕ್ಟೀಸ್ ಆಯ್ಕೆಯಲ್ಲ, ಕಡ್ಡಾಯ: 2 ಸೋಲಿನ ಬಳಿಕ ಭಾರತ ಆಟಗಾರರಿಗೆ ಬಿಸಿಸಿಐ ಖಡಕ್ ಸೂಚನೆ
3ನೇ ಟೆಸ್ಟ್ಗೆ ಮುನ್ನ 2 ದಿನ ಅಭ್ಯಾಸಕ್ಕೆ ಸೂಚನೆ. ಕೊನೆ ಪಂದ್ಯಕ್ಕೂ ಮುನ್ನ ಕಡ್ಡಾಯವಾಗಿ ಅಭ್ಯಾಸ ನಡೆಸುವಂತೆ ಆಟಗಾರರಿಗೆ ಬಿಸಿಸಿಐ ಸ್ಪಷ್ಟ ನಿರ್ದೇಶನ ನೀಡಿದೆ.
< previous
1
...
38
39
40
41
42
43
44
45
46
...
228
next >
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ