ಭಾರತದ ಹೋರಾಟದ ಎದುರು ನ್ಯೂಜಿಲೆಂಡ್ನ ತಾಳ್ಮೆಗೆ ಯಶಸ್ಸು. ಭಾರತದಲ್ಲಿ 36 ವರ್ಷ ಬಳಿಕ ಟೆಸ್ಟ್ ಗೆಲ್ಲುವ ಹೊಸ್ತಿಲಲ್ಲಿ ಕಿವೀಸ್. ಕೊನೆಯ ದಿನವಾದ ನಾಳೆ ಗೆಲ್ಲಲು ಬೇಕು 107 ರನ್. ಬ್ಯಾಟಿಂಗ್ನಂತೆ ಬೌಲಿಂಗ್ನಲ್ಲೂ ಜಾದೂ ನಡೆಸಿದರೆ ಭಾರತಕ್ಕೂ ಇದೆ ಗೆಲ್ಲುವ ಅವಕಾಶ.
‘ನಾ ಕೊಡಲ್ಲ, ನೀ ಬಿಡಲ್ಲ’ ಎನ್ನುವ ರೀತಿ ಪೈಪೋಟಿ ನಡೆಸುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು, ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ 152 ರನ್ ಗೆಲುವು. 2021ರ ಫೆಬ್ರವರಿ ಬಳಿಕ ತವರಿನಲ್ಲಿ ಪಾಕ್ಗೆ ಮೊದಲ ಜಯ. 3 ಪಂದ್ಯಗಳ ಸರಣಿ 1-1ರಲ್ಲಿ ಸಮ.
ಮಳೆ ನಿಂತು ಹೋದ ಮೇಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯಲಿದೆ ಎಂದು ಭಾವಿಸಿದ್ದ ಕ್ರಿಕೆಟ್ ಅಭಿಮಾನಿಗಳು ಗುರುವಾರ ಅಕ್ಷರಶಃ ಶಾಕ್ ಆಗಿದ್ದಾರೆ.