ಪುಣೆ ಟೆಸ್ಟ್ನಲ್ಲಿ ಭಾರತೀಯ ಸ್ಪಿನ್ನರ್ಗಳ ಜಾದೂ - ವಾಷಿಂಗ್ಟನ್ ಸುಂದರ್ ಮ್ಯಾಜಿಕಲ್ ಸ್ಪಿನ್ಗೆ ನ್ಯೂಜಿಲೆಂಡ್ ಸ್ಟನ್!ಪುಣೆ ಟೆಸ್ಟ್ನಲ್ಲಿ ಭಾರತೀಯ ಸ್ಪಿನ್ನರ್ಗಳ ಜಾದೂ. ವಾಷಿಂಗ್ಟನ್, ಆರ್.ಅಶ್ವಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 259ಕ್ಕೆ ಆಲೌಟ್. ಕಾನ್ವೇ 76, ರಚಿನ್ 65. ಸುಂದರ್ಗೆ 7, ಅಶ್ವಿನ್ಗೆ 3 ವಿಕೆಟ್. ದಿನದಂತ್ಯಕ್ಕೆ ಭಾರತ 1 ವಿಕೆಟ್ಗೆ 16 ರನ್ ₹। 243 ರನ್ ಹಿನ್ನಡೆ