ಕನ್ನಡಪ್ರಭ ಫೋಟೋಗ್ರಾಫರ್ ವೀರಮಣಿ ಸೇರಿ 22 ಮಂದಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆ ವಾರ್ಷಿಕ ಪ್ರಶಸ್ತಿಇಂದು ಮುಖ್ಯಮಂತ್ರಿಯಿಂದ ಕರ್ನಾಟಕ ಒಲಿಂಪಿಕ್ ಸಂಸ್ಥೆ ಪ್ರಶಸ್ತಿ ಪ್ರದಾನ. ಅಥ್ಲೆಟಿಕ್ಸ್ನ ಸಿಂಚಲ್ ಕಾವೇರಮ್ಮ, ಬಾಸ್ಕೆಟ್ಬಾಲ್ನ ಅಭಿಷೇಕ್ ಗೌಡ, ಬ್ಯಾಡ್ಮಿಂಟನ್ ಪಟು ಸಾಯಿಪ್ರತೀಕ್, ಭಾರತ ಹಾಕಿ ತಂಡದ ಆಟಗಾರ ಮೊಹಮ್ಮದ್ ರಾಹೀಲ್ ಮೌಸೀನ್ಗೂ ಪ್ರಶಸ್ತಿ.