ಇಂದಿನಿಂದ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ: 38 ತಂಡ, 20 ಕ್ರೀಡಾಂಗಣದಲ್ಲಿ ಮೆಗಾ ಫೈಟ್2025ರ ಜ.18ರ ವರೆಗೂ ಟೂರ್ನಿ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಯುವ ಕ್ರಿಕೆಟಿಗರ ಪೈಪೋಟಿ. ತಜ್ಞ ಮಣಿಕಟ್ಟು ಸ್ಪಿನ್ನರ್, ವಿಕೆಟ್ ಕೀಪರ್ ಬ್ಯಾಟರ್, ಪ್ರಮುಖ ವೇಗಿಗಳ ಲಯ, ಫಿಟ್ನೆಸ್ ಮೇಲೆ ಎಲ್ಲರ ಗಮನ.