ಗಾಜಾ ನಗರ ಸುತ್ತುವರೆದ ಇಸ್ರೇಲಿ ಸೇನೆಕೆಲವು ಊರುಗಳೊಳಗೆ ನುಗ್ಗಿ ನೆಲೆ ಸ್ಥಾಪಿಸಿಕೊಂಡ ಸೈನಿಕರು. ಸುರಂಗ, ಕಟ್ಟಡದೊಳಗೆ ಅವಿತಿದ್ದ ಉಗ್ರರ ಜತೆ ಚಕಮಕಿ: ಹಲವು ಉಗ್ರರ ಹತ್ಯೆ. ಹಮಾಸ್ ಉಗ್ರರಿಂದಲೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮುಂದುವರಿಕೆ. ಗಾಜಾದಲ್ಲಿ ಇಂಟರ್ನೆಟ್, ಮೊಬೈಲ್ ಸಂಪರ್ಕ ಭಾಗಶಃ ಮರುಸ್ಥಾಪನೆ.