ಉಗ್ರರನ್ನು ಅವರ ಮನೆಗೆ ಹೋಗಿ ಕೊಲ್ತೇವೆ ಎಂದ ಮೋದಿಗೆ ಅಮೆರಿಕದ ಶಾಂತಿ ಪಾಠ‘ಉಗ್ರರನ್ನು ಅವರ ಮನೆಗೇ ಹೋಗಿ ಹೊಡೆದು ಕೊಲ್ಲುತ್ತೇವೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ, ‘ಭಾರತ-ಪಾಕ್ ಶಾಂತಿ ಮಾತುಕತೆ ಅಗತ್ಯ ಎಂದು ನಾವು ಬಯಸುತ್ತೇವೆ’ ಎಂದಿದೆ.