ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತನ್ನ ಎದುರಾಳಿ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮೇಲೆ ವೈಯುಕ್ತಿಕ ದಾಳಿ ಮುಂದುವರೆಸಿದ್ದಾರೆ.
ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರೆದಿದ್ದು, ವಾಯವ್ಯ ಬಾಂಗ್ಲಾದಲ್ಲಿ ಹಿಂದೂ ಕುಟುಂಬವೊಂದರ ಮನೆಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ.
ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್ ದಾಖಲೆ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅಮೆರಿಕದ ಐಡಹೋ ಮೂಲದ ಡೇವಿಡ್ ರಶ್ ಈ ರೆಕಾರ್ಡ್ ಸೃಷ್ಟಿಸಿದ ಭೂಪ.ಈತ ಇಲ್ಲಿವರೆಗೂ ಡೇವಿಡ್ ಸುಮಾರು 250 ದಾಖಲೆ ಮಾಡಿದ್ದಾನೆ. ಆತನ ದಾಖಲೆಯ ಕಿರೀಟಕ್ಕೆ ಈಗ ಮತ್ತೆ 15 ಸೇರಿವೆ.