ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ನವಾಜ಼್ ಪುತ್ರಿ ಮರ್ಯಂ ಪಾಕ್ನ ಮೊದಲ ಮಹಿಳಾ ಮುಖ್ಯಮಂತ್ರಿ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್ ಪುತ್ರಿ ಮರಿಯಂ ಆಯ್ಕೆಯಾಗಿದ್ದಾರೆ.
ಉಕ್ರೇನ್ ದಾಳಿಗೆ ಗುಜರಾತ್ ಯುವಕ ಬಲಿ
2 ಲಕ್ಷ ರು. ವೇತನ ನಂಬಿ ರಷ್ಯಾಕ್ಕೆ ತೆರಳಿದ್ದ ಹೆಮಿಲ್ ಅಲ್ಲಿ ಉಕ್ರೇನ್ ನಡೆಸಿದ ಮಿಸೈಲ್ ದಾಳಿಗೆ ಸಾವನ್ನಪ್ಪಿದ್ದಾನೆ.
ಪ್ಯಾಲೆಸ್ತೀನ್ ವಿಮೋಚನೆಗೆ ಆಗ್ರಹಿಸಿ ಅಮೆರಿಕ ಯೋಧ ಆತ್ಮಾಹುತಿ
ಪ್ಯಾಲೆಸ್ತೀನ್ ವಿಮೋಚನೆಗೆ ಆಗ್ರಹಿಸಿ ಅಮೆರಿಕದ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಾಷಿಂಗ್ಟನ್ ನಗರದ ಇಸ್ರೇಲ್ ದೂತಾವಾಸ ಕಚೇರಿಯ ಮುಂದೆ ಬೆಂಕಿ ಹಚ್ಚಿಕೊಂದು ಸಾವನ್ನಪ್ಪಿದ್ದಾರೆ.
ತವರಲ್ಲೇ ಭಾರತ ಸಂಜಾತೆ ನಿಕ್ಕಿ ಹ್ಯಾಲೆಗೆ ಸೋಲು: ಟ್ರಂಪ್ಗೆ ಜಯ
ಅಮೆರಿಕ ಅಧ್ಯಕ್ಷೀಯ ಆಂತರಿಕ ಚುನಾವಣೆಯಲ್ಲಿ ಭಾರತೀಯ ಸಂಜಾತೆ ನಿಕ್ಕಿ ಹ್ಯಾಲೆಗೆ ತವರು ರಾಜ್ಯವಾದ ಕ್ಯಾರೋಲಿನಾದಲ್ಲೇ ಸೋಲುಂಟಾಗಿದೆ.
ಜಿ ಮೇಲ್ ಬಂದ್ ಮಾಡುತ್ತಿಲ್ಲ: ವದಂತಿಗಳಿಗೆ ಗೂಗಲ್ ಸ್ಪಷ್ಟನೆ
ಆಗಸ್ಟ್ 1 ರಿಂದ ಜೀಮೇಲ್ ಸ್ಥಗಿತ ಎಂಬ ವದಂತಿ ಸುಳ್ಳು ಎಂಬುದಾಗಿ ಸ್ವತಃ ಗೂಗಲ್ ಸ್ಪಷ್ಟಪಡಿಸಿದೆ.
24 ಕೋಟಿ ವರ್ಷ ಹಿಂದಿನ ಚೀನಿ ಡ್ರ್ಯಾಗನ್ ಕುರುಹು ಪತ್ತೆ
16 ಅಡಿ ಉದ್ದದ ಕತ್ತುಳ್ಳ ಕುರುಹು ಚೀನಾದಲ್ಲಿ ಪತ್ತೆಯಾಗಿದ್ದು, ಸ್ಕಾಟ್ಲೆಂಡ್ನ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಕುರಿತು ಕಳೆದ 10 ವರ್ಷಗಳ ಕಾಲ ಅಧ್ಯಯನ ಮಾಡಲಾಗಿದೆ.
ಪತ್ನಿಯಿಂದ ಮಾಹಿತಿ ಕದ್ದಾಲಿಸಿ ₹15 ಕೋಟಿ ಲಾಭ ಗಳಿಸಿದ ಪತಿ!
ಪತ್ನಿ ವರ್ಕ್ ಫ್ರಂ ಹೋಂನಲ್ಲಿದ್ದಾಗ ಪತಿ ಮಾಹಿತಿ ಕದ್ದಾಲಿಕೆ ಮಾಡಿ ಷೇರು ಕದ್ದಾಲಿಕೆ ಮಾಡುವ ಮೂಲಕ 15 ಕೋಟಿ ರು. ಲಾಭ ಗಳಿಸಿದ್ದಾನೆ. ಇದರ ಬೆನ್ನಲ್ಲೇ ಪತ್ನಿಯಿಂದ ಡಿವೋರ್ಸ್ ಪಡೆದಿದ್ದಾರೆ. ಜೊತೆಗೆ ಪತಿಯಿಂದ ದಂಡ ಕಟ್ಟಲು ಒಪ್ಪಿಗೆ ನೀಡಲಾಗಿದೆ.
ಚಂದಿರನ ಮೇಲಿಳಿದ ಅಮೆರಿಕ ಕಂಪನಿಯ ಖಾಸಗಿ ಲ್ಯಾಂಡರ್!
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ನೌಕೆ ಇಳಿಸುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.
ಮಾಲ್ಡೀವ್ಸ್ನ ಹತ್ತಿರಕ್ಕೆ ತಲುಪಿದ ಚೀನಾದ ಬೇಹುಗಾರಿಕಾ ಹಡಗು!
ಹಿಂದೂ ಮಹಾಸಾಗರದಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ದೇಶಗಳು ಬಹುತೇಕ ಯಶಸ್ವಿಯಾಗಿವೆ. ಈ ನಡುವೆ ಮಾಲ್ಡೀವ್ಸ್ ಬಂದರು ಸಮೀಪಕ್ಕೆ ಚೀನಾದ ಬೇಹುಗಾರಿಕಾ ಹಡಗು ತಲುಪಿದೆ.
ಆಫ್ಘಾನಿಸ್ತಾನದಲ್ಲಿ ಗುಂಡು ಹಾರಿಸಿ ಮರಣದಂಡನೆ ಜಾರಿ!
ಕೊಲೆ ಮಾಡಿದವರಿಗೆ ಸಾರ್ವಜನಿಕರ ಎದುರೇ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮತ್ತೊಮ್ಮೆ ಷರಿಯಾ ಕಾನೂನು ಜಾರಿ ಮಾಡುವ ಗುಣಲಕ್ಷಣಗಳನ್ನು ತೋರಿಸಿದೆ.
< previous
1
...
46
47
48
49
50
51
52
53
54
...
70
next >
Top Stories
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ
ನಮ್ಮನ್ನು ಕೆಣಕಿದರೆ ನಿಮ್ಮ ಅಡ್ರೆಸ್ ಇರಲ್ಲ : ಖರ್ಗೆ
ರಾಹುಲ್ ಒತ್ತಾಯಕ್ಕೆ ಮಣಿದು ಕೇಂದ್ರದಿಂದ ಜಾತಿಗಣತಿ : ಡಿಕೆಶಿ
ಬ್ರಹ್ಮಾಂಡ - ವಿಶ್ವ - ಏನೆಲ್ಲ ಉಂಟೋ ಅದು ಯಾವುದರಿಂದ ಅಗಿದೆ? ಅದರ ಮೂಲದ್ರವ್ಯ ಯಾವುದು?