• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಯಶವಂತ್‌, ಶಿವಕುಮಾರ್‌ ನಿವೇಶನ ದಾಖಲೆ ಶೀಘ್ರ ಬಿಡುಗಡೆ

Nov 01 2025, 01:30 AM IST
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಶಿಷ್ಯಂದಿರು, ಗಾರ್ಡ್‌ಗಳಾದ ಯಶವಂತ ರಾವ್ ಜಾಧವ್‌ ಹಾಗೂ ರಾಜನಹಳ್ಳಿ ಶಿವಕುಮಾರ ದೂಡಾ ಅಧ್ಯಕ್ಷರಾಗಿದ್ದ ವೇಳೆ ತಮ್ಮ ಕುಟುಂಬ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಮಾಡಿಕೊಂಡ ನಿವೇಶನಗಳ ದಾಖಲೆಗಳನ್ನು ಇನ್ನೊಂದು ವಾರದಲ್ಲೇ ಬಿಡುಗಡೆ ಮಾಡುವುದಾಗಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

ದಾಖಲೆ ಚೇಸ್‌ : ವಿಶ್ವಕಪ್‌ ಫೈನಲ್‌ಗೆ ಭಾರತ!

Oct 31 2025, 12:16 PM IST

ಮಹಿಳಾ ಏಕದಿನ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 339 ರನ್‌ ಚೇಸ್‌ ಮಾಡಿ ಗೆದ್ದ ಭಾರತ । 3ನೇ ಬಾರಿ ಫೈನಲ್‌ಗೆಆಸ್ಟ್ರೇಲಿಯಾ 49.5 ಓವರಲ್ಲಿ 338 ರನ್‌ಗೆ ಆಲೌಟ್‌ । 48.3 ಓವರ್‌ನಲ್ಲಿ ಗೆದ್ದ ಭಾರತ । ಜೆಮಿಮಾ ಔಟಾಗದೆ 127, ಹರ್ಮನ್‌ಪ್ರೀತ್ 89

ಕೊಳಲು ನುಡಿಸುತ್ತಾ ಈಜು: ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ಸೃಷ್ಟಿಸಿದ ರೂಬನ್‌

Oct 31 2025, 03:15 AM IST
ಮಂಗಳೂರಿನ ಯುವಕ ರೂಬನ್ ಜೇಸನ್ ಮಚಾದೊ. ಕೊಳಲು ನುಡಿಸುತ್ತಾ ಬ್ಯಾಕ್‌ ಸ್ಟ್ರೋಕ್ ಈಜುತ್ತಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಸೃಷ್ಟಿಸಿದ್ದಾರೆ. ನಗರದ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳ ಈ ಅಪರೂಪದ ದಾಖಲೆಗೆ ಬುಧವಾರ ಸಾಕ್ಷಿಯಾಯಿತು.

ಸುಳ್ಳು ದಾಖಲೆ ಸೃಷ್ಟಿ: ಯ್ಯೂಟ್ಯೂಬರ್‌ ಬಂಧನಕ್ಕೆ ಮುತಾಲಿಕ್‌ ಆಗ್ರಹ

Oct 31 2025, 03:00 AM IST
ಮುಂಡಗೋಡ ವಿವಾಹ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖ್ವಾಜಾ ಬಂದೇನವಾಜ್ (ಮುಕೇಳೆಪ್ಪ) ಹಿಂದೂ ಯುವತಿ ಜತೆ ಸುಳ್ಳು ದಾಖಲೆ ಸೃಷ್ಟಿಸಿ ಲವ್‌ ಜಿಹಾದ್‌ ಮೂಲಕ ಮದುವೆಯಾಗಿದ್ದಾನೆ. ಆತನನ್ನು ಬಂಧಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು.

ಬಂಗಾರಪ್ಪ ದಾಖಲೆ ಅಳಿಸಲು ಸಾಧ್ಯವಿಲ್ಲ : ಕೆ.ಎಚ್.ಮುನಿಯಪ್ಪ

Oct 27 2025, 03:00 AM IST

 ಕೋಲಾರದಲ್ಲಿ ರಾಜಕೀಯವಾಗಿ ಬೇರು ಬಿಡಲು ಎಸ್.ಬಂಗಾರಪ್ಪನವರೇ ಕಾರಣ.  ತಮ್ಮನ್ನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಆಯ್ಕೆ ಮಾಡಿ ತಮ್ಮ ಪರವಾಗಿ ಕೋಲಾರ  ತಾಲೂಕುಗಳಲ್ಲೂ ಪ್ರಚಾರ ಮಾಡಿ ಗೆಲ್ಲಿಸಿ ದೆಹಲಿ ತೋರಿಸಿದ ರಾಜಕೀಯ ಗುರು ಎಸ್. ಬಂಗಾರಪ್ಪನವರು

ಬಂಗಾರಪ್ಪ ದಾಖಲೆ ಅಳಿಸಲು ಸಾಧ್ಯವಿಲ್ಲ

Oct 27 2025, 01:15 AM IST
ಸಮಾಜವಾದಿ ಚಿಂತನೆ ಹೊತ್ತು ಜನಪರ ಕಾಳಜಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ರಾಜಕಾರಣದಲ್ಲಿ ಎಂದಿಗೂ ರಾಜಿಯಾಗದೇ ಬದ್ಧತೆಯಿಂದ ನಡೆದ ಕಾರಣದಿಂದಲೇ ಅವರು ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ಹಾಗಾಗಿ ಜನರಿಗೆ ನಿಜವಾದ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಬಂಗಾರಪ್ಪ ಅವರ ಆಡಳಿತವನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಾಹಿತಿ, ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಕಂದಾಯ ದಾಖಲೆ ತಿದ್ದುಪಡಿ ಪ್ರಕರಣ: ಶಿರಸ್ತೇದಾರ್‌ ಅಮಾನತು

Oct 27 2025, 12:30 AM IST
ಕಾರಟಗಿ ತಹಸೀಲ್ದಾರ್ ಕಚೇರಿಯಲ್ಲಿ ದಾಖಲೆಗಳ ಮಾಯದ ಪ್ರಕರಣ

ರಾಜೇಗೌಡರ ಪಾರದರ್ಶಕ ವ್ಯವಹಾರದ ಮಹತ್ವದ ದಾಖಲೆ ಬಿಡುಗಡೆ

Oct 24 2025, 01:00 AM IST
ಕೊಪ್ಪ ಬಿಜೆಪಿಯವರು ಲೋಕಾಯುಕ್ತರಲ್ಲಿ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಶಾಸಕ ರಾಜೇಗೌಡರ ಪಾರದರ್ಶಕ ವ್ಯವಹಾರಗಳ ದಾಖಲೆಗಳನ್ನು ಬಿಡುಗಡೆಗೊಳಿಸುತ್ತಿದ್ದೇನೆ ಎಂದು ಕೆಪಿಸಿಸಿ ವಕ್ತಾರ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದರು.

ದಾಖಲೆ ಪ್ರಮಾಣದಲ್ಲಿ ಹಾಸನಾಂಬೆ ದೇವಿ ದರ್ಶನ

Oct 24 2025, 01:00 AM IST
ಈ ಬಾರಿ 26.13 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ 9.68 ಕೋಟಿ ಆದಾಯ ಬಂದಿತ್ತು ಎಂದರು. ಈ ಬಾರಿ ಹಾಸನಾಂಬೆ ದರ್ಶನ ಅತ್ಯಂತ ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಜಿಲ್ಲಾಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು, ಎನ್ ಸಿಸಿ ಹಾಗೂ ಸ್ಕೌಟ್ ಮತ್ತುಗೈಡ್ಸ್ ವಿದ್ಯಾರ್ಥಿಗಳಿಗೂ ಸಹ ಧನ್ಯವಾದ ತಿಳಿಸಿದರು.

ದಸರಾ, ದೀಪಾವಳಿಗೆ ನಂದಿನಿ ದಾಖಲೆ ಸಿಹಿ ಮಾರಾಟ!

Oct 22 2025, 01:03 AM IST
ಕೆಎಂಎಫ್‌ ಮತ್ತು ಹಾಲು ಒಕ್ಕೂಟಗಳು ಇದೇ ಮೊದಲ ಬಾರಿಗೆ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ 1,100 ಮೆಟ್ರಿಕ್‌ ಟನ್‌ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, 46 ಕೋಟಿ ರು.ವಹಿವಾಟು ನಡೆಸಿ ದಾಖಲೆ ಸೃಷ್ಟಿಸಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 43
  • next >

More Trending News

Top Stories
ಈ ಬಾರಿ ಮಳೆ ಹೆಚ್ಚು, ಕೃಷಿ ಹಾನಿ ಕಮ್ಮಿ!
ದೇಶ ಯಾವುದಾದರೇನು ಕನ್ನಡ ಕಂಪನು ಮೆರೆವೆನು
ಕೈಗಾರಿಕಾ ತ್ಯಾಜ್ಯದಿಂದ ಜಲಮಾಲಿನ್ಯ: ನರೇಂದ್ರಸ್ವಾಮಿ
‘ಅಲೆಮಾರಿಗಳಿಗೆ 1% ಮೀಸಲು ಬಗ್ಗೆ ತಜ್ಞರ ಜತೆ ಚರ್ಚೆ’
ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved