ಆದರ್ಶಮಯ ಜೀವನದಿಂದ ನೆಮ್ಮದಿ ಸಾಧ್ಯ: ಮಣಕವಾಡ ಮೃತ್ಯುಂಜಯ ಶ್ರೀ
Apr 21 2025, 12:47 AM ISTಆದರ್ಶಮಯ ಜೀವನದಿಂದ ನೆಮ್ಮದಿ ಸಿಗುವದು. ಆದ್ದರಿಂದ ಪ್ರತಿಯೊಬ್ಬರಲ್ಲಿ ಇಂತಹ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಪರಹಿತ ಚಿಂತನೆ, ಪರೋಪಕಾರ, ನಿಸ್ವಾರ್ಥ ಸಮಾಜಮುಖಿ ಮತ್ತು ಧರ್ಮಾಧಿ ಕಾರ್ಯಗಳಲ್ಲಿ ತೊಡಗುವದು, ಅಸಹಾಯಕರಿಗೆ ನೆರವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಣಕವಾಡ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.