ಬೆಂಗಳೂರಿನಲ್ಲಿ ಅನಿರೀಕ್ಷಿತ ಧಾರಾಕಾರ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಗೆ ಬಿದ್ದ ಮರಕ್ಕೆ ಮಗು ಬಲಿ
Mar 23 2025, 01:38 AM ISTರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬಿದ್ದ ಅನಿರೀಕ್ಷಿತ ಧಾರಾಕಾರ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಮರದ ಕೊಂಬೆ ಬಿದ್ದು, ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆಸಿದಿದೆ.