ಮನೆ ಕುಸಿದು ಮಗು ಸಾವು, ಐವರಿಗೆ ಗಾಯ
Jul 18 2025, 12:49 AM ISTಸಿಂಧನೂರು ತಾಲೂಕಿನ ಅಮರಪುರ ಗ್ರಾಮದ ಪ್ರಶಾಂತಿ ಶರಣಪ್ಪ ಮೃತಪಟ್ಟಿದ್ದು ಹನುಮಂತಿ, ದುರಗಮ್ಮ, ಭೀಮಮ್ಮ, ಹುಸೇನಪ್ಪ, ಫಕೀರಪ್ಪ ಗಾಯಗೊಂಡಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಶಾಂತಿ ತಾಯಿ ಹನುಮಂತಿಯೊಂದಿಗೆ ಒಂದು ವಾರದ ಹಿಂದೆ ಅಜ್ಜಿ ಮನೆಗೆ ಆಗಮಿಸಿದ್ದಳು.