ಹೆಣ್ಣು ಮಗು ಮನೆಯ ನಂದಾ ದೀಪ: ಡಾ.ವಿಜಯಕುಮಾರ್
Jan 26 2024, 01:51 AM ISTಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಪುಷ್ಪ ನರ್ಸಿಂಗ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ ಹೆಣ್ಣು ಮಗು ಮನೆಯ ನಂದಾದೀಪವಾಗಿದ್ದು ಹೆಣ್ಣು ಮಗು ಹುಟ್ಟಿದಾಗ ಕುಟುಂಬದ ಎಲ್ಲರೂ ಸಂಭ್ರಮ ಪಡಬೇಕು ಎಂದರು.