ಮಗು ಸಮೇತ ದಂಪತಿ ನಾಪತ್ತೆ: ದೂರು
May 22 2024, 12:45 AM ISTಪತಿ, ಪತ್ನಿ ತಮ್ಮ 1 ವರ್ಷದ ಗಂಡು ಮಗುವಿನ ಸಮೇತ ನಾಪತ್ತೆಯಾದ ಘಟನೆ ದಾವಣಗೆರೆ ನಗರದ ವಿನೋಬ ನಗರದಲ್ಲಿ ವರದಿಯಾಗಿದೆ. ವಿನೋಬ ನಗರ 1ನೇ ಮೇನ್, 7ನೇ ಕ್ರಾಸ್ ನಿವಾಸಿಯಾದ ಅಂಜನ್ ಬಾಬು (34), ಪತ್ನಿ ನಾಗವೇಣಿ (24) ಹಾಗೂ ನಕ್ಷತ್ರ (1) ಮನೆಯಿಂದ ನಾಪತ್ತೆಯಾಗಿರುವ ಕುಟುಂಬವಾಗಿದೆ.