ಬೆಂಕಿ ಆಕಸ್ಮಿಕ: ಸೌದಿಯಲ್ಲಿ ಮೂಡುಬಿದಿರೆ ಮೂಲದ ಮಗು ಸಾವು
May 28 2024, 01:09 AM ISTಸೌದಿ ರಾಷ್ಟ್ರದ ಅದಮಾದ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕೋಟೆಬಾಗಿಲು ಮೂಲದ ಶೇಖ್ ಫಹದ್ ಎಂಬವರ ಪುತ್ರ ಮೂರರ ಹರೆಯದ ಸಾಯಿಕ್ ಶೇಖ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.