ಸುಭಾಷ್ ಚಂದ್ರ ಬೋಸ್ ಭವಿಷ್ಯ ಭಾರತದ ಬಗ್ಗೆ ಹೆಚ್ಚಿನ ಕನಸು ಕಂಡಿದ್ದರು: ಕೇಶವಮೂರ್ತಿ
Jan 24 2025, 12:47 AM ISTದೇಶದ ಹೊರಗೆ ಉಳಿದುಕೊಂಡು ಬ್ರಿಟಿಷರ ವಿರುದ್ಧವೇ ಹೋರಾಟಲು ಶಕ್ತಿಯುತವಾದ ಸೈನ್ಯ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ, ನೇತಾಜಿ ಅವರು ತಮ್ಮ ಚಾಣಾಕ್ಷತನದಿಂದ ಒಂದು ಬಲಿಷ್ಟ ಸೈನ್ಯ ಕಟ್ಟಿದ್ದರು. ಸುಭಾಷ್ ಅವರನ್ನು ಕಂಡರೆ ಬ್ರಿಟಿಷರಿಗೆ ನಡುಕ ಉಂಟುತ್ತಿತ್ತು. ನೇತಾಜಿ ಅವರು ಮಂದಗಾಮಿ ಹೋರಾಟದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂಬ ಮನೋಭಾವ ಹೊಂದಿದ್ದರು.