ಒಂದು ತಿಂಗಳಲ್ಲಿ ೨೮೫ ಗ್ರಾಂ. ಚಿನ್ನ, ೪೫ ಗ್ರಾಂ. ಬೆಳ್ಳಿ ವಶ
Oct 12 2025, 01:00 AM ISTಒಂದು ತಿಂಗಳ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ೧೨ ಪ್ರಕರಣಗಳಲ್ಲಿ ೨೮೫ ಗ್ರಾಂ. ಚಿನ್ನಾಭರಣ, ೪೫ ಗ್ರಾಂ. ಬೆಳ್ಳಿ ಆಭರಣ ೧೦ ಬೈಕ್, ೨ ಕಾರು, ₹೫೫ ಸಾವಿರ ನಗದು ವಶಪಡಿಸಿಕೊಂಡು ೧೪ ಮಂದಿ ಆರೋಪಿಗಳು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಹೇಳಿದರು.